ಬಾತ್ ಟಬ್‌ನಲ್ಲಿ ಫೋಟೋಗಳಿಗೆ ಪೋಸ್ ಕೊಟ್ಟ Sangeetha Sringeri

ಸ್ಯಾಂಡಲ್‌ವುಡ್‌ನ ನಟಿ ಸಂಗೀತಾ ಶೇಂಗೇರಿ ಹೊಸ ರೀತಿಯ ಫೋಟೋ ಶೂಟ್ ಮಾಡಿಸಿದ್ದಾರೆ

ಬಾತ್ ಟಬ್‌ನಲ್ಲಿ ಮಲಗಿಕೊಂಡೇ ಪೋಸ್ ಕೊಟ್ಟಿದ್ದಾರೆ

ಆದರೆ ಇಲ್ಲಿ ಸೀರೆ ಉಟ್ಟಕೊಂಡಿರೋದು ಅತಿ ಹೆಚ್ಚು ಗಮನ ಸೆಳೆಯುತ್ತದೆ

ಸಂಗೀತಾ ಶೃಂಗೇರಿ ಜಿಮ್‌ನಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ

ಅದು ಬಿಟ್ರೆ ಮಾಡ್ರನ್ ಡ್ರೆಸ್ ತೊಟ್ಟು ವಿಶೇಷವಾಗಿಯೇ ಕಾಣಿಸಿಕೊಂಡಿದ್ದಾರೆ

ಸಂಗೀತಾ ಶೃಂಗೇರಿ ಸ್ನಾನ ಮಾಡೋ ಬಾತ್ ಟಬ್‌‍ನಲ್ಲಿ ಮಲಗಿ ವಿವಿಧ ಪೋಸ್ ಕೊಟ್ಟಿದ್ದಾರೆ

ಸಂಗೀತಾ ಶೃಂಗೇರಿ ತಮ್ಮ ಈ ಫೋಟೋ ಶೂಟ್‌ನ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ

ಸಂಗೀತಾ ಶೃಂಗೇರಿ ಸಿಕ್ಸ್ ಪ್ಯಾಕ್ ಫೋಟೋ ಶೂಟ್ ಕೂಡ ಮಾಡಿಸಿದ್ದರು

ಆ ಫೋಟೋಗಳು ತುಂಬಾನೆ ಇಂಟ್ರಸ್ಟಿಂಗ್ ಆಗಿದ್ದವು, ವೈರಲ್ ಕೂಡ ಆಗಿದ್ದವು

ಕೆನಡಾಕ್ಕೆ ದೊಡ್ಡ ಹೊಡೆತ ಕೊಟ್ಟ ಮಹೀಂದ್ರ!