Negative ಶಕ್ತಿ ಹೋಗಲಾಡಿಸಲು ಟಿಪ್ಸ್
ಮನೆಯಲ್ಲಿ ಕೆಲವೊಮ್ಮೆ ಕೆಟ್ಟ ಶಕ್ತಿಗಳ ಕಾರಣದಿಂದ ಸಮಸ್ಯೆಗಳಾಗುತ್ತದೆ
ಜೀವನದಲ್ಲಿ ಪ್ರಗತಿ ಆಗುವುದಿಲ್ಲ, ಹಣಕಾಸಿನ ಸಮಸ್ಯೆಗಳಾಗುತ್ತದೆ
See More
See More
See More
ಇದಕ್ಕೆಲ್ಲಾ ಒಮ್ಮೊಮ್ಮೆ ವಾಸ್ತು ದೋಷವೇ ಕಾರಣ ಎನ್ನಲಾಗುತ್ತದೆ
ನೀವು ಮನೆಯಲ್ಲಿ ಪಂಚಮುಖಿ ವಿಗ್ರಹ ಇಟ್ಟರೆ ಇದಕ್ಕೆ ಪರಿಹಾರ ಸಿಗುತ್ತದೆ
ಗಡಿಯಾರಗಳು ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇದ್ದರೆ ಬಹಳ ಉತ್ತಮ
ಯಾವಾಗಲೂ ಮನೆಯಲ್ಲಿ ಫ್ಯಾಮಿಲಿ ಫೋಟೋವನ್ನ ಗೋಡೆಗೆ ನೇತು ಹಾಕಿ
ಈ ರೀತಿ ಕನಸು ಬಿದ್ರೆ ಮುಂದೆ ಬರೀ ಕಷ್ಟ
ಇದನ್ನ ಓದಿ
ಮನೆಯ ಪೂರ್ವ ದಿಕ್ಕಿಗೆ ತುಳಸಿ ಗಿಡ ನೆಟ್ಟರೆ ಬಹಳ ಒಳ್ಳೆಯದಾಗುತ್ತದೆ
ಪರಿಮಳಯುಕ್ತ ಧೂಪದ್ರವ್ಯವನ್ನು ಬಳಕೆ ಮಾಡಿದರೆ ಕೆಟ್ಟ ಶಕ್ತಿಗಳು ಕಡಿಮೆ ಆಗುತ್ತದೆ
ಹಾರ್ಸ್ಶೂ ಬಳಸುವುದು ಮನೆಯಲ್ಲಿ ಹಣವನ್ನು ಆಕರ್ಷಿಸಲು ಸಹಾಯ ಮಾಡುತ್ತದೆ
ಕಲಶವನ್ನು ಈಶಾನ್ಯ ಮೂಲೆಯಲ್ಲಿ ಸ್ಥಾಪಿಸಿದರೆ ಸಂಪತ್ತು ಬರುತ್ತೆ
ನೆಲವನ್ನು ಒರೆಸುವಾಗ ನೀರಿಗೆ ಸಮುದ್ರದ ಉಪ್ಪನ್ನು ಸೇರಿಸಿದರೆ ಬಹಳ ಉತ್ತಮ
ಈ ರಾಶಿಯವರಿಗೆ ರಾಹು ಕೃಪೆ
ಮಿಸ್ ಮಾಡದೇ ಓದಿ