ಸೀರೇನಾ ಗೌನಾ? ಮಲೈಕಾ ಲುಕ್ ನೋಡಿ ಫ್ಯಾನ್ಸ್ ಕನ್ಫ್ಯೂಸ್

ಮಲೈಕಾ ಅರೋರಾ ಅವರ ಸಖತ್ ಆಗಿರುವ ಫೋಟೋಸ್ ಶೇರ್ ಮಾಡಿದ್ದಾರೆ.

ಇದನ್ನು ನೋಡಿದ ನೆಟ್ಟಿಗರು ಇದು ಸೀರೇನೋ? ಗೌನಾ ಎಂದು ತಲೆ ಕೆರೆದುಕೊಂಡಿದ್ದಾರೆ.

ಮಲೈಕಾ ಅರೋರಾ ಅವರು ಬ್ಲ್ಯಾಕ್ & ವೈಟ್ ಡ್ರೆಸ್ ಧರಿಸಿ ಪೋಸ್ ಕೊಟ್ಟಿದ್ದಾರೆ.

ಬ್ಲ್ಯಾಕ್ ಗೌನ್ ಧರಿಸಿ ಅದರ ಮೇಲೆ ವೈಟ್ ಸೆರಗು ಕೂಡಾ ಇದೆ.

ಆದರೆ ಇದಕ್ಕೆ ಸೆರಗು ನೆರಿಗೆ ಏನೂ ಇಲ್ಲ. ಆದರೂ ಸೀರೆಯಂತೆಯೇ ಕಾಣಿಸಿದೆ.

ಮಲೈಕಾ ರೆಡ್ ಲಿಪ್ ಸ್ಟಿಕ್ ಹಚ್ಚಿ ಕೂದಲು ಫ್ರೀ ಬಿಟ್ಟು ತುಂಬಾ ಗ್ಲಾಮರಸ್ ಆಗಿ ಕಾಣಿಸಿದ್ದಾರೆ.

ಮಲೈಕಾ ಕ್ಯಾಮೆರಾಗೆ ಹಲವಾರು ಆ್ಯಂಗಲ್ ನಲ್ಲಿ ಪೋಸ್ ಕೊಟ್ಟಿದ್ದಾರೆ.

ಅವರ ಪೋಸ್ ನೋಡಿದರೆ ಮಲೈಕಾ ನಟಿಗಿಂತ ಮೊದಲು ಮಾಡೆಲ್ ಎನ್ನುವುದನ್ನು ಪ್ರೂವ್ ಮಾಡುವಂತಿದೆ.

ಮಲೈಕಾ ಅರೋರಾ ಹಿಂದಿ ಸಿನಿಮಾಗಳಲ್ಲಿ ನಂಬರ್ ಒನ್ ಐಟಂ ಸಾಂಗ್ ನಟಿ.

ವೇಶ್ಯಾವಾಟಿಕೆಯನ್ನು ಲೀಗಲ್ ಮಾಡ್ಬೇಕು! ಕಿರಾತಕಿ ನಟಿಯ ಶಾಕಿಂಗ್ ಕಮೆಂಟ್

ಯಾವ ಹೀರೋಯಿನ್ ಗೂ ಕಮ್ಮಿ ಇಲ್ಲ ದುನಿಯಾ ವಿಜಯ್ ಮಗಳು!