Pooja ಸಮಯದಲ್ಲಿ ಈ ಹೂ-ಎಲೆಗಳನ್ನ ಬಳಸಿ

ದೇವರಿಗೆ ಪೂಜೆ ಮಾಡುವಾಗ ಅನೇಕ ನಿಯಮಗಳನ್ನ ನಾವು ಅನುಸರಿಸಬೇಕು

ಮುಖ್ಯವಾಗಿ ಪೂಜೆ ಮಾಡಲು ನಮಗೆ ಅನೇಕ ರೀತಿಯ ವಸ್ತುಗಳು ಬೇಕಾಗುತ್ತದೆ

ಈ ಮಿಸ್ಟೇಕ್ ಮಾಡಿದ್ರೆ ಶುಕ್ರ ದೋಷ

ಆದರೆ ದೇವರಿಗೆ ಪೂಜೆ ಮಾಡಲು ಯಾವ ಹೂ ಹಾಗೂ ಎಲೆಗಳನ್ನ ಅರ್ಪಿಸಬೇಕು ಎಂಬುದು ಇಲ್ಲಿದೆ

ಮಲ್ಲಿಗೆ ಹೂವನ್ನ ಹೆಣ್ಣು ದೇವರ ಪೂಜೆ ಮಾಡುವಾಗ ಅರ್ಪಿಸಿದರೆ ಬಹಳ ಒಳ್ಳೆಯದು

ತುಳಸಿ ಎಲೆಗಳನ್ನ ಅರ್ಪಿಸಿದರೆ ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ

ಹಳದಿ ಮತ್ತು ಕಿತ್ತಳೆ ಬಣ್ಣದ ಚೆಂಡು ಹೂವನ್ನ ನೀವು ಬಳಸಬೇಕು

ದುಡ್ಡು ಸಂಪಾದನೆಗೆ ಮಂತ್ರ

ಪೂಜೆಯ ಸಮಯದಲ್ಲಿ ದಾಸವಾಳ ಅರ್ಪಣೆ ಮಾಡಿದರೆ ಕಷ್ಟಗಳು ಪರಿಹಾರವಾಗುತ್ತದೆ

ಮಾವಿನ ಎಲೆಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ, ಇದು ಎಲ್ಲಾ ಪೂಜೆಗೂ ಬಹಳ ಅವಶ್ಯಕ

ಶಂಖಪುಷ್ಪ ಹೂವನ್ನ ಪೂಜೆಗೆ ಬಳಸುವುದು ಶ್ರೇಷ್ಠ ಎನ್ನಲಾಗುತ್ತೆ

ಮನೆಯಲ್ಲಿ ಪೂಜೆಗೆ ಬಾಳೆ ಎಲೆಯನ್ನ ನೈವೇದ್ಯ ಇಡಲು ಬಳಸುವುದು ನಮ್ಮ ಸಂಪ್ರದಾಯ

ಶಿವನಿಗೆ ಬಿಲ್ವ ಪತ್ರೆ ಅರ್ಪಣೆ ಮಾಡಿದರೆ ಅಂದುಕೊಂಡಿದ್ದೆಲ್ಲಾ ಆಗುತ್ತದೆ

ಈ ಪಾತ್ರೆಗಳು ಅಡುಗೆ ಮನೆಯಲ್ಲಿ ಇರಲೇಬಾರದು