Bad Signಗಳು ಎಂದರೆ ಇವೇ ನೋಡಿ

ನಮ್ಮ ಜೀವನದಲ್ಲಿ ಪ್ರತಿದಿನ ಅನೇಕ ಘಟನೆಗಳಾಗುತ್ತದೆ

ಆದರೆ ಕೆಲವೊಂದು ಘಟನೆಗಳು ಕೆಟ್ಟದ್ದರ ಸೂಚನೆ ಎನ್ನಬಹುದು

ಈ ರಾಶಿಯವರಿಗೆ ಶನಿ ಕೃಪೆ

ಮುಖ್ಯವಾಗಿ ಕೈನಿಂದ ಉಪ್ಪು ಜಾರಿ ಬಿದ್ದರೆ ಒಳ್ಳೆಯದಲ್ಲ

ಹಾಗೆಯೇ, ಗ್ಲಾಸ್ ನಿಂದ ನೀರು ಚೆಲ್ಲುವುದು ಸಹ ಸಮಸ್ಯೆಗಳು ಬರುವ ಸೂಚನೆ

ಎಣ್ಣೆ ಜಾರಿ ಬಿದ್ದರೆ ಸಾಲದ ಸಮಸ್ಯೆ ಹೆಚ್ಚಾಗುತ್ತದೆ ಎಂಬುದರ ಸೂಚನೆ

ಸೂರ್ಯನ ಕೃಪೆ ಈ ರಾಶಿಯವರ ಮೇಲೆ

ಅಕ್ಕಿ ನೆಲದ ಮೇಲೆ ಬಿದ್ದರೆ ಆರ್ಥಿಕ ಸಮಸ್ಯೆಗಳಾಗುತ್ತದೆ ಎಂದರ್ಥ

ಮೆಣಸು ಬಿದ್ದರೆ ವೈಯಕ್ತಿಕ ಸಮಸ್ಯೆಗಳಾಗುತ್ತದೆ ಎಂಬುದರ ಸೂಚನೆ

ಹಾಲು ಚೆಲ್ಲುವುದು ಮುಂಬರುವ ಕಷ್ಟಗಳನ್ನ ತಿಳಿಸುತ್ತದೆ

ಇದರ ಜೊತೆಗೆ ಕೈನಿಂದ ನಾಣ್ಯ ಬೀಳುವುದು ಸಹ ಅಶುಭದ ಸಂಕೇತ

ಬೆಳ್ಳಿ ಬೀಳುವುದು ನಿಮಗೆ ಅಪಾಯ ಬರುತ್ತದೆ ಎಂಬುದನ್ನ ತಿಳಿಸುತ್ತದೆ

ಕುಂಕುಮ ಕೈ ಜಾರಿ ಬೀಳುವುದು ಅಪಶಕುನ ಎನ್ನಲಾಗುತ್ತೆ

ರಹಸ್ಯಗಳನ್ನ ಹೊರ ಹಾಕುತ್ತೆ ಈ ದೇವಾಲಯ