ಬೆಳಗ್ಗೆ ಹೊತ್ತು ಬೇಯಿಸಿದ ಮೊಟ್ಟೆ ತಿನ್ನೋ ಅಭ್ಯಾಸ ಅನೇಕ ಮಂದಿಗಿದೆ.

ಮೊಟ್ಟೆ ಪ್ರೋಟೀನ್‌ನ ಸಮೃದ್ಧ ಮೂಲವಾಗಿದೆ.

ಆದರೆ ಕೊಲೆಸ್ಟ್ರಾಲ್ ಇರೋರು ಮೊಟ್ಟೆ ತಿನ್ನಬೇಕೋ ಇಲ್ಲವೋ ಎಂಬ ಗೊಂದಲವಿದೆ.

ಮೊಟ್ಟೆ ಪೋಷಕಾಂಶಗಳಿಂದ ಕೂಡಿದ್ದು, ಎಲ್ಲರೂ ಇದನ್ನು ಸೇವಿಸಬಹುದು.

ಮೊಟ್ಟೆ ತಿಂದರೆ ಕೊಲೆಸ್ಟ್ರಾಲ್​ ಬರುತ್ತೆ ಅಂತ ಭಯದಿಂದ ಎಷ್ಟೋ ಮಂದಿ ತಿನ್ನಲ್ಲ.

ಆದರೆ ಮೊಟ್ಟೆ ಅಧಿಕ ಕೊಲೆಸ್ಟ್ರಾಲ್ ಮೇಲೆ ಪರಿಣಾಮ ಬೀರಲ್ಲ.

ಮೊಟ್ಟೆ ನಿಮ್ಮ ದೇಹದ HDL ಅಂದರೆ ಉತ್ತಮ ಕೊಲೆಸ್ಟ್ರಾಲ್ ಹೆಚ್ಚಿಸುತ್ತೆ.

ಉತ್ತಮ ಕೊಲೆಸ್ಟ್ರಾಲ್ ದೇಹದಲ್ಲಿ ಆರೋಗ್ಯಕರ ಕೋಶಗಳನ್ನು ನಿರ್ಮಿಸುತ್ತೆ.

ಇದು ಸ್ಯಾಚುರೇಟೆಡ್ ಅಥವಾ ಟ್ರಾನ್ಸ್ ಕೊಬ್ಬನ್ನು ಹೊಂದಿರುವುದಿಲ್ಲ.

LDL ಅಂದರೆ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವು ಹೆಚ್ಚಾಗುವುದಿಲ್ಲ.

ಗಂಡ-ಹೆಂಡ್ತಿ ರಿಲೇಶನ್ ಶಿಪ್ ಬೋರ್ ಆಗ್ತಿದ್ಯಾ?

ಗೋಧಿ ಹಿಟ್ಟಿನೊಂದಿಗೆ ಇದನ್ನು ಬೆರೆಸಿ ಚಪಾತಿ ಮಾಡಿ; ಎಲ್ಲಾ ರೋಗಗಳು ಮಂಗ ಮಾಯಾವಾಗುತ್ತೆ!