ಸಿಲ್ಕ್ ಸೀರೆಯಲ್ಲಿ ಮಿಂಚಿದ Honey Rose!

ಮಲಯಾಳಿ ಕುಟ್ಟಿ ಸಖತ್ ಬ್ಯೂಟಿ ಎಂದ ಫ್ಯಾನ್ಸ್

ಹನಿ ರೋಸ್ ಬಾಲಕೃಷ್ಣ ಅಭಿನಯದ ವೀರಸಿಂಹ ರೆಡ್ಡಿ ಸಿನಿಮಾ ಮೂಲಕ ಭಾರೀ ಜನಪ್ರಿಯತೆ ಪಡೆದಿದ್ದಾರೆ.

ಹನಿ ರೋಸ್ ರೇಷ್ಮೆ ಸೀರೆತೊಟ್ಟು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

ಮಾರ್ಡನ್ ಡ್ರೆಸ್ ಸ್ಟೈಲಿಶ್ ಸೀರೆಯಲ್ಲಿ ಮಿಂಚುವ ನಟಿ ಹನಿ ರೋಸ್ ಈ ಬಾರಿ ಸ್ಕಿಲ್ ಸೀರೆಯುಟ್ಟು ನಲಿದ್ದಿದ್ದಾರೆ.

ಹನಿಯ ಫೋಟೋಗಳಿಗೆ ಲೈಕ್ಗಳ ಸುರಿಮಳೆಯಾಗಿದೆ. ಅನೇಕರು ಕಮೆಂಟ್ ಮಾಡಿದ್ದಾರೆ.

ವೀರಸಿಂಹ ರೆಡ್ಡಿ ಚಿತ್ರದ ನಂತರ ಮಲಯಾಳಿ ಬ್ಯೂಟಿ ಹನಿರೋಜ್ ಮತ್ತೊಮ್ಮೆ ಬಾಲಯ್ಯ ಜೊತೆ ನಟಿಸುತ್ತಿದ್ದಾರೆ.

ವೀರಸಿಂಹ ರೆಡ್ಡಿ ಚಿತ್ರದಲ್ಲಿ ಮೀನಾಕ್ಷಿ ಪಾತ್ರದಲ್ಲಿ ತನ್ನ ಸೌಂದರ್ಯದಿಂದ ಮಿಂಚಿದ್ದ.

ಕೇರಳದ ತೊಡುಪುಳದಲ್ಲಿ 1991ರ ಸೆಪ್ಟೆಂಬರ್ 5ರಂದು ಕ್ಯಾಥೋಲಿಕ್ ಕುಟುಂಬದಲ್ಲಿ ಜನಿಸಿದರು.

ಹನಿ ರೋಸ್ ಕಮ್ಯುನಿಕೇಟಿವ್ ಇಂಗ್ಲಿಷ್ ನಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿ ಪಡೆದಿದ್ದಾರೆ.

2005ರಲ್ಲಿ 14ನೇ ವಯಸ್ಸಿಗೆ ಹನಿರೋಸ್ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ರು.

ಇದರೊಂದಿಗೆ ಟಾಲಿವುಡ್ ನಲ್ಲಿ ಒಳ್ಳೆಯ ಅವಕಾಶಗಳು ಹನಿ ರೋಸ್ ಗೆ ಬರುತ್ತಿವೆಯಂತೆ.

ಸಖತ್ ಲುಕ್ ನಲ್ಲಿ ಲಕ್ಷ್ಮಿ! ಫೋಟೋಸ್ ನೋಡಿ ಫಿದಾ ಆದ್ರು ನೆಟ್ಟಿಗರು