Ganesha ವಿಗ್ರಹವನ್ನ ಈ ದಿಕ್ಕಿನಲ್ಲಿಡಿ

ಮನೆಯಲ್ಲಿ ಗಣೇಶನ ವಿಗ್ರಹವಿದ್ದರೆ ಅದೃಷ್ಟ ಎನ್ನಲಾಗುತ್ತದೆ

ಇದರಿಂದ ನಮ್ಮ ಕೆಲಸದಲ್ಲಿರುವ ಅಡೆ-ತಡೆಗಳು ನಿವಾರಣೆ ಆಗುತ್ತದೆ

ಮಂಗಳ-ಸೂರ್ಯನಿಂದ ಅದೃಷ್ಟ

ಗಣೇಶನ ವಿಗ್ರಹವನ್ನ ನಾವು ಮನೆಯಲ್ಲಿ ಅಲಂಕಾರಕ್ಕೆ ಮಾತ್ರ ಬಳಸಬಾರದು

ಅದನ್ನ ಸರಿಯಾದ ದಿಕ್ಕಿನಲ್ಲಿ ಗಣೇಶನ ವಿಗ್ರಹವನ್ನ ಇಡುವುದು ಮುಖ್ಯವಾಗುತ್ತದೆ

ನಿಮ್ಮ ಮನೆ ಅಥವಾ ಕಚೇರಿಯಲ್ಲಿ ಯಾವುದೇ ವಾಸ್ತು ದೋಷವಿದ್ದರೆ ಗಣೇಶನ ವಿಗ್ರಹ ಇಡಬೇಕು

ಈಶಾನ್ಯದಲ್ಲಿ, ಪೂರ್ವದಲ್ಲಿ ಗಣೇಶನ ವಿಗ್ರಹ ಅಥವಾ ಮೂರ್ತಿಯನ್ನು ಇಡುವುದು ಶುಭ

ಈ ದಿನ ರೊಟ್ಟಿ ಮಾಡಬೇಡಿ

ಸಂತೋಷ, ಶಾಂತಿ ಮತ್ತು ಸಮೃದ್ಧಿಗಾಗಿ, ಬಿಳಿ ಬಣ್ಣದ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸುವುದು ಮಂಗಳಕರ

ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಗಣಪತಿ ಮೂರ್ತಿಗಳಿದ್ದರೆ ತೊಂದರೆಯಿಲ್ಲ

ಆದರೆ 3 ಮೂರ್ತಿಗಳು ಒಟ್ಟಿಗೆ ಇರಬಾರದು

ಮನೆಯ ಮುಖ್ಯದ್ವಾರದಲ್ಲಿ ಗಣೇಶನ ವಿಗ್ರಹ ಇಟ್ಟರೆ ಬಹಳ ಒಳ್ಳೆಯದಾಗುತ್ತದೆ

ಗಣೇಶನ ವಿಗ್ರಹವನ್ನು ಮನೆಗೆ ತರುವಾಗ, ಅದು ಕುಳಿತುಕೊಳ್ಳುವ ಅಥವಾ ಒರಗಿರುವ ಭಂಗಿಯಲ್ಲಿ ಇರುವಂತೆ ನೋಡಿಕೊಳ್ಳಿ.

ಮದುವೆ ಸಮಸ್ಯೆಗೆ ಪರಿಹಾರ