Seetha Rama ಹೀರೋ ಗಗನ್!

ರಾಮ್ ಪಾತ್ರದಲ್ಲಿ ನಟಿಸೋತ್ತಿರೋ ನಟ

ಗಗನ್ ಚಿನ್ನಪ್ಪ ಪ್ರಮುಖ ಪಾತ್ರದಲ್ಲಿರೋದು

ಕೊನೆಗೂ ನನಸು ಆಯ್ತು ಸಿಹಿ ಕನಸು

ಧಾರಾವಾಹಿಯಲ್ಲಿ ರಾಮ್ ಸಿಂಪಲ್ ಲುಕ್ ವೈರಲ್

ರಾಮ್-ಸೀತಾ ಜೋಡಿ ತೆರೆ ಮೇಲೆ ಮೋಡಿ ಮಾಡ್ತಿದೆ

ಇತ್ತ ಸಿಹಿ ಜೊತೆಗಿನ ತುಂಟಾಟ ಕ್ಯೂಟ್ ಆಗಿದೆ.

ಜವಾನ್ 1000 ಕೋಟಿ ಕಲೆಕ್ಷನ್

ಹಲವು ಧಾರಾವಾಹಿಯಲ್ಲಿ ನಟಿಸಿರೋ ಗಗನ್

ಮಂಗಳಗೌರಿಯ ಧಾರಾವಾಹಿಯ ಸಹ ಹಿಟ್ ಆಗಿತ್ತು.

ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದ ಗಗನ್

ದಿಶಾ ಪಠಾನಿ ಟ್ರೋಲ್

ಆದ್ರೆ ಧಾರಾವಾಹಿ ಮಧ್ಯದಿಂದ ಹೊರ ಬಂದಿದ್ದ ಗಗನ್

ಸಿನಿಮಾದಲ್ಲಿಯೂ ನಟಿಸಿರೋ ಗಗನ್ ಚಿನ್ನಪ್ಪ

ಸೋಶಿಯಲ್ ಮೀಡಿಯಾದಲ್ಲಿಯೂ ಗಗನ್ ಆಕ್ಟಿವ್