ಸ್ಯಾಂಡಲ್‌ವುಡ್ ನಟಿ ರಾಧಿಕಾ ಪಂಡಿತ್ ಅವರು ಮಗಳ ಜೊತೆಗಿನ ಮುದ್ದಾದ ಫೋಟೋವೊಂದನ್ನ ಇನ್ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿದ್ದಾರೆ

ನಮ್ಮ ಕುಟುಂಬದ ಪುಟ್ಟ ರಾಜಕುಮಾರಿ ಎಂದು ನಟಿ ರಾಧಿಕಾ ಪೋಸ್ಟ್ ಮಾಡಿದ್ದಾರೆ

ಮಗಳ ಕಾಲಿಗೆ ಬೂಟ್‌ ಹಾಕ್ತಿರೋ ಚೆಂದದ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ಧಿಯಾಗಿದೆ

ಸೆ.24 ಹೆಣ್ಣು ಮಗಳ ದಿನಾಚರಣೆಯಾಗಿರುವುದರಿಂದ  ಮಗಳ ಜೊತೆಗಿನ ಒಂದು ಚಂದದ ಫೋಟೋವನ್ನು ಶೇರ್ ಮಾಡಿದ್ದಾರೆ

ಜೊತೆಗೆ ಯಶ್- ರಾಧಿಕಾ ಇಬ್ಬರು ಐರಾಗೆ ಮುತ್ತು ಕೊಡುತ್ತಿರುವ ಫೋಟೋ ಕೂಡ ವೈರಲ್ ಆಗಿದೆ

ಪೋಸ್ಟ್ ವೈರಲ್ ಆಗ್ತಿದ್ದಂತೆ ಯಶ್ 19  ಸಿನಿಮಾ ಯಾವಾಗ ತೆರೆ ಕಾಣುತ್ತೆ ಎಂದು ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ

ಸ್ಯಾಂಡಲ್​ವುಡ್ ಸ್ಟಾರ್ ನಟರ ಪುತ್ರಿಯರು ಯಾವ ಹೀರೋಯಿನ್​ಗೂ ಕಮ್ಮಿ ಇಲ್ಲ!

ಇತ್ತೀಚಿಗೆ ಯಶ್ ಕುಟುಂಬ ಗೋವಾದಲ್ಲಿ ಎಂಜಾಯ್ ಮಾಡುತ್ತಿತ್ತು. ಕೆಲದಿನಗಳ ಕಾಲ ಕುಟುಂಬದ ಜೊತೆ ಒಂದೊಳ್ಳೆಯ ಸಮಯ ಕಳೆದಿದ್ದರು

ವೆಕೇಷನ್‌ನಲ್ಲಿ ಬ್ಯುಸಿಯಾಗಿದ್ದ ನಟ ಮತ್ತೆ ಸಿನಿಮಾ ಕೆಲಸಗಳತ್ತ ಗಮನ ನೀಡುತ್ತಿದ್ದಾರೆ

ಯಶ್ 19 ಸಿನಿಮಾ ಅಕ್ಟೋಬರ್‌ನಲ್ಲಿ ಅಧಿಕೃತವಾಗಿ ಅನೌನ್ಸ್ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ

ಕೆಜಿಎಫ್ 2 ಬಳಿಕ ಇಡೀ ದೇಶವೇ ಯಶ್ ಮುಂದಿನ ಸಿನಿಮಾಗಾಗಿ ಕಾಯ್ತಿದ್ದಾರೆ

ಯಶ್- ರಾಧಿಕಾ ಪಂಡಿತ್ ಕುಟುಂಬದ ಸುಂದರ ಕ್ಷಣಗಳು

ಯಥರ್ವ ಪುಟ್ಟ ಮಗುವಿದ್ದಾಗ ತೆಗೆದುಕೊಂಡ ಫೋಟೋ

 ಈ ದಿನ ನಿಮ್ಮ ನಗರದಲ್ಲಿ ಪೆಟ್ರೋಲ್ ಡೀಸೆಲ್ ದರ ಎಷ್ಟಿದೆ? ಇಲ್ಲಿದೆ ವಿವರ