ಸೂಟು-ಬೂಟು ತೊಟ್ಟು ಬಾತ್ ಟಬ್ ನಲ್ಲಿ ಕೂತ ಮಹಾನಟಿ!
ಕೀರ್ತಿ ಸುರೇಶ್ ಬಾತ್ ಟಬ್ನಲ್ಲಿ ಮಸ್ತ್ ಫೋಟೋಶೂಟ್
ಟಾಲಿವುಡ್ ಬ್ಯೂಟಿ ಕೀರ್ತಿ ಸುರೇಶ್ ದಸರಾ ಚಿತ್ರದ ಬಳಿಕ ಫುಲ್ ಖುಷ್ ಆಗಿದ್ದಾರೆ.
ಸೈಮ್ ಅವಾರ್ಡ್ಸ್ ಸಮಯದಲ್ಲಿ ನಟಿ ಮಸ್ತ್ ಫೋಟೋಶೂಟ್ ಇದೀಗ ವೈರಲ್ ಆಗಿದೆ.
ನಟಿ ಕೀರ್ತಿ ಸುರೇಶ್ ಬ್ಲೂ ಬ್ಲೇಜರ್ ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಎಲ್ರೂ ರಿಜೆಕ್ಟ್ ಮಾಡಿದಾಗ ದರ್ಶನ್ ಗೆ ಈ ಸ್ಟಾರ್ ನಟ ಸಾಥ್ ಕೊಟ್ರು
ಇಲ್ಲಿದೆ ನೋಡಿ!
ಪ್ರಶಸ್ತಿ ಗೆದ್ದ ಖುಷಿಯಲ್ಲಿ ಸಖತ್ ಫೋಟೋಶೂಟ್ ಮಾಡಿಸಿದ್ದಾರೆ.
ನಟಿಯ ಕಿಲ್ಲಿಂಗ್ ಲುಕ್ಗೆ ಲೈಕ್ಗಳ ಸುರಿಮಳೆಯಾಗಿದೆ
ಮಹಾನಟಿ ಚಿತ್ರದ ಮೂಲಕ ತೆಲುಗಿನಲ್ಲಿ ಸೂಪರ್ ಕ್ರೇಜ್ ಗಳಿಸಿದ ಮಲಯಾಳಿ ಮೋಹನಾಂಗಿ ಕೀರ್ತಿ ಸುರೇಶ್.
ಆ ಚಿತ್ರದಲ್ಲಿ ತಮ್ಮ ಅಭಿನಯಕ್ಕಾಗಿ ಕೀರ್ತಿ ರಾಷ್ಟ್ರೀಯ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು.
ದಸರಾ ಚಿತ್ರದಲ್ಲಿ ಡಿ ಗ್ಲಾಮರ್ ಪಾತ್ರದಲ್ಲಿ ಕೀರ್ತಿ ಸುರೇಶ್ ಅಭಿನಯಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು.
ನಟ ದರ್ಶನ್ ವಿರುದ್ಧ ತಿರುಗಿ ಬಿದ್ದ ಕಾವೇರಿ ಹೋರಾಟಗಾರರು!
ಇಲ್ಲಿದೆ ನೋಡಿ!