Yellow ಸೀರೆಯಲ್ಲಿ ಮಿಂಚಿದ  ಪೂಜಾ ಹೆಗ್ಡೆ! 

ಪೂಜಾ ಹೆಗ್ಡೆ ತಮ್ಮ ಲೇಟೆಸ್ಟ್ ಫೋಟೋಗಳನ್ನು ಶೇರ್ ಮಾಡಿದ್ದಾರೆ 

ಸದಾ ಬೋಲ್ಡ್ ಅವತಾರದಲ್ಲಿ ಪಡ್ಡೆ ಹುಡುಗರ ನಿದ್ದೆ ಕದಿಯುತ್ತಿದ್ದ ಪೂಜಾ ಹೆಗ್ಡೆ

ಇದೀಗ ಸೀರೆಯುಟ್ಟು ಅಭಿಮಾನಿಗಳ ಹೃದಯ ಕದಿಯುತ್ತಿರುವ ನಟಿ 

ಅದಿತಿ ಪ್ರಭುದೇವ ತೋತಾಪುರಿ-2 ಲುಕ್ ಹೇಗಿದೆ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.. 

ನಟಿ ಪೂಜಾ ಹೆಗ್ಡೆ ಸೀರೆಯುಟ್ಟು ಫೋಟೋಶೂಟ್ ಮಾಡಿಸಿದ್ದಾರೆ 

ಹಳದಿ ಬಣ್ಣದ ಸೀರೆಯುಟ್ಟು ಪೂಜಾ ಹೆಗ್ಡೆ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ 

ವಜ್ರದಂತೆ ಪ್ರಕಾಶಮಾನವಾಗಿ ಹೊಳೆಯುತ್ತಿದ್ದೀರಿ ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ 

ನಟಿ ಸೀರೆಯುಟ್ಟು ಕ್ಯೂಟ್ ಆಗಿ ನಗು ಬೀರಿದ್ದಾರೆ 

ಸಮಂತಾ ಬಗೆಗಿನ ಇಂಟೆರೆಸ್ಟಿಂಗ್ ಸ್ಟೋರಿ ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.. 

ನಟಿ ಸೀರೆ ಜೊತೆ ಕಿವಿಯೋಲೆ, ಬಳೆಗಳನ್ನು ಧರಿಸಿ ಹಣೆಗೆ ಬಿಂದಿ ಇಟ್ಟಿದ್ದಾರೆ 

ಪೂಜಾ ಹೆಗ್ಡೆಆಗಾಗ ಫೋಟೋಶೂಟ್ ಮಾಡಿಸುತ್ತಲೇ ಇರುತ್ತಾರೆ 

ನಟಿ ಪೂಜಾ ಹೆಗ್ಡೆ ಹೆಚ್ಚಾಗಿ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾರೆ 

ಆದರೆ ಇದೀಗ ನಟಿ ಸೀರೆಯುಟ್ಟು ಸಾಂಪ್ರದಾಯಿಕ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ 

ಕೀರ್ತಿ ಸುರೇಶ್ ಮಸ್ತ್ ಫೋಟೋಸ್ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..