ಸಪ್ತ ಸಾಗರದಾಚೆ ಎಲ್ಲೋ, ಮತ್ತು ಬಾನ ದಾರಿಯಲ್ಲಿ ಎಂಬ ಸಿನಿಮಾದಲ್ಲಿ ನಟಿಸಿರುವ  ರುಕ್ಮಿಣಿ ವಸಂತ್ ಅವರು ಸದ್ಯ ಟ್ರೆಂಡ್‌ನಲ್ಲಿರುವ ನಾಯಕಿ

ರಕ್ಷಿತ್ ಶೆಟ್ಟಿ ಜೊತೆ ತೆರೆಹಂಚಿಕೊಂಡ ಮೇಲೆ ರುಕ್ಮಿಣಿ ಎಲ್ಲರ ಗಮನ ಸೆಳೆದಿದ್ದಾರೆ

ಅವರ ನಟನೆ, ಮತ್ತು ಮುದ್ದಾದ ನಗುವಿಗೆ ಫ್ಯಾನ್ಸ್ ಬೋಲ್ಡ್ ಆಗಿದ್ದಾರೆ

ಸಂದರ್ಶನವೊಂದರಲ್ಲಿ ಬಾಯ್‌ಫ್ರೆಂಡ್ ಬಗ್ಗೆ ರುಕ್ಮಿಣಿ ವಸಂತ್‌ಗೆ ಪ್ರಶ್ನೆ ಕೇಳಲಾಗಿದೆ

ಈ ಬಗ್ಗೆ ನಟಿ ಉತ್ತರ ಕೊಟ್ಟಿದ್ದಾರೆ

ಹುಡುಗನ ಜೊತೆಯಿರುವ ರುಕ್ಮಿಣಿಯ ಒಂದು ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು

15 ತಗೋಳೋ ದುಡ್ಡನ್ನು ಇಲ್ಲಿ ಹೂಡಿಕೆ ಮಾಡಿದ್ರೆ ಹೊಸ ಕಾರ್‌ ಕೊಂಡುಕೊಳ್ಳಬಹುದು!

ಇಬ್ಬರ ಮಾತುಕತೆ‌ ಜೊತೆ ಫೋಟೋ ಸೇರಿಸಿ ಟ್ರೋಲ್ ಮಾಡಲಾಗಿತ್ತು

ಹಾಗಾಗಿ ರುಕ್ಮಿಣಿ ವಸಂತ್ ಎಂಗೇಜ್ ಆಗಿದ್ದಾರೆ ಎಂದು ನಟ್ಟಿಗರು ಚರ್ಚೆ ಮಾಡಲಾರಂಭಿಸಿದರು

ಇದು ನಿಜನಾ ಎಂಬ ಪ್ರಶ್ನೆಗೆ ರುಕ್ಮಿಣಿ ‘ನೋ’ಎಂಬ ಉತ್ತರ ಕೊಟ್ಟು  ವದಂತಿಗೆ ಬ್ರೇಕ್​ ಎಳೆದಿದ್ದಾರೆ

ವೈರಲ್ ಆದ ಫೋಟೋದಲ್ಲಿರುವುದು ನನ್ನ ಫ್ರೆಂಡ್​,

ನಾನು ಇನ್ನೂ ಸಿಂಗಲ್ ಎಂದು ಸಂದರ್ಶನ ಸ್ಪಷ್ಟನೆ ನೀಡಿದ್ದಾರೆ

ಚಿತ್ರರಂಗಕ್ಕೆ ಹೊಸಬಳಾಗಿದ್ದರೂ ನನ್ನ ಸಿನಿಮಾಗಳ ಬಗ್ಗೆ, ನನ್ನ ಖಾಸಗಿ ಜೀವನಗಳ ಬಗ್ಗೆ ಜನ ಕೇರ್ ಮಾಡುತ್ತಿರೋದು ಖುಷಿ ಕೊಟ್ಟಿದೆ ಎಂದಿದ್ದಾರೆ

ಏನ್ ಹೇಳುತ್ತೆ ಕ್ಯಾಪ್ಟನ್ ರೋಹಿತ್ ಶರ್ಮಾ ಜಾತಕ?