Raai Laxmi ಫೋಟೋಸ್ ನೋಡಿ ಫಿದಾ ಆದ್ರು ನೆಟ್ಟಿಗರು

ನಟಿ ಲಕ್ಷ್ಮಿ ರಾಯ್ ಮಸ್ತ್ ಮಜಾ ಮಾಡುತ್ತಿದ್ದಾರೆ

ಅವರ ವೆಕೇಷನ್ ಫೋಟೋಸ್ ವೈರಲ್ ಆಗಿವೆ

ಸೋಷಿಯಲ್ ಮೀಡಿಯಾದಲ್ಲಿ ನಟಿಯರ ಸೌಂದರ್ಯಕ್ಕೆ ಮಿತಿಯೇ ಇಲ್ಲ

ಹಿರಿಯ, ಕಿರಿಯ ಎಂಬ ಭೇದವಿಲ್ಲದೆ ಎಲ್ಲ ನಟಿಯರು ಆನ್‌ಲೈನ್ ಮಾಧ್ಯಮಗಳಲ್ಲಿ ಸೌಂದರ್ಯದ ಮೂಲಕ ನೆಟ್ಟಿಗರ ಮನ ಸೆಳೆಯುತ್ತಾರೆ

ಮತ್ತೆ ಶ್ರೀಲೀಲಾಗೆ ಅಶ್ಲೀಲ ವಿಡಿಯೋ ಕಳುಹಿಸಿದ ನಟ!

ಹೃತಿಕ್ ಜೊತೆ ಇಟಲಿಗೆ ಹಾರಿದ ದೀಪಿಕಾ!

ಅಪ್ಪು ಹೇಳಿ ಹೋದ ಏಡಿ-ಅಲೆಯ ಕಥೆ!

ಈ ಪಟ್ಟಿಯಲ್ಲಿ ಹಾಟ್ ಬ್ಯೂಟಿ ರಾಯ್ ಲಕ್ಷ್ಮಿ ಹೆಸರು ಮುಂಚೂಣಿಯಲ್ಲಿದೆ

ನಟಿ ಎಂದಿಗಿಂತಲೂ ಹೆಚ್ಚು ಹಾಟ್ ಆಗಿ ಕಾಣುತ್ತಿದ್ದಾರೆ

ಬಿಕಿನಿಯಲ್ಲಿ ನಟಿ ಸಖತ್ ಬ್ಯೂಟಿಯಾಗಿದ್ದಾರೆ

ಈ ಫೋಟೋಗಳು ಕೆಲವೇ ಸಮಯದಲ್ಲಿ ವೈರಲ್ ಆಗಿವೆ

ಸದ್ಯ ರಜೆಯನ್ನ ಎಂಜಾಯ್ ಮಾಡುತ್ತಿರುವ ಈ ಚೆಲುವೆ ಬೀಚ್‍ನಲ್ಲಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ

ರಾಯ್ ಲಕ್ಷ್ಮಿ ಸ್ಟೈಲಿಶ್ ಆಗಿ ಕಾಣುತ್ತಲೇ ತನ್ನ ಸೌಂದರ್ಯದಿಂದ ಸೋಷಿಯಲ್ ಮೀಡಿಯಾದಲ್ಲಿ ಬಿಸಿ ಏರಿಸಿದ್ದಾರೆ

ಸೂಟು-ಬೂಟು ತೊಟ್ಟು ಬಾತ್​ ಟಬ್‍ನಲ್ಲಿ ಕೂತ ಮಹಾನಟಿ!

ತೆಳುವಾದ ಕಪ್ಪು ಸೀರೆಯಲ್ಲಿ ಶ್ರುತಿ ಹಾಸನ್!

ಸಿಲ್ಕ್ ಸೀರೆಯಲ್ಲಿ ಮಿಂಚಿದ ಹನಿ ರೋಸ್