ಸ್ಯಾಂಡಲ್​ವುಡ್​  ನಟ ವಿಜಯ ರಾಘವೇಂದ್ರ ಜೀವನದಲ್ಲಿ ದೊಡ್ಡ ಬಿರುಗಾಳಿಯೊಂದು ಬೀಸಿದೆ, ಅವರ ಮುದ್ದಿನ ಮಡದಿಯನ್ನ ಇತ್ತೀಚೆಗಷ್ಟೇ ಕಳೆದುಕೊಂಡಿದ್ದಾರೆ

ಜ್ಯೋತಿಷ್ಯದ ಪ್ರಕಾರ ಅವರ ಮುಂದಿನ ಜೀವನ ಹೇಗಿರಬಹುದು ಎಂಬುದನ್ನ ಖ್ಯಾತ ಜ್ಯೋತಿಷಿಗಳೊಬ್ಬರು ತಿಳಿಸಿದ್ದಾರೆ

ಕೆಲ ದಿನಗಳ ಹಿಂದಷ್ಟೇ ಪತ್ನಿ ಸ್ಪಂದನಾ ಅವರನ್ನು ದೂರ ಮಾಡಿಕೊಂಡ ನಟ ವಿಜಯ್ ರಾಘವೇಂದ್ರ ಬಹಳ ನೋವಿನಲ್ಲಿದ್ದು, ಒಂದು ರೀತಿಯಲ್ಲಿ ಅವರ ಜೀವನವೇ ಅಲ್ಲೋಲ ಕಲ್ಲೋಲವಾಗಿದೆ ಎನ್ನಬಹುದು

ಚಂದನವನದಲ್ಲಿ ವಿಜಯ್ ರಾಘವೇಂದ್ರ ಅವರಿಗೆ ಬಹಳ ಒಳ್ಳೆಯ ಹೆಸರಿದೆ, ತಮ್ಮದೇ ಆದ ಅಭಿಮಾನಿ ಬಳಗವನ್ನ ಹೊಂದಿದ್ದಾರೆ

ಸಂತಾನ ಭಾಗ್ಯಕ್ಕಾಗಿ ಈ ಶ್ಲೋಕಗಳನ್ನ ಪಠಿಸಿ

ಇತ್ತೀಚೆಗಷ್ಟೇ ಅವರ ಹೊಸ ಚಿತ್ರ ಸಹ ಬಿಡುಗಡೆ ಆಗಿದೆ. ಆದರೆ ಅವರಿನ್ನೂ ನೋವಿನಲ್ಲಿಯೇ ಇದ್ದಾರೆ

ಇನ್ನು ಜ್ಯೋತಿಷ್ಯದ ಪ್ರಕಾರ ವಿಜಯ್ ರಾಘವೇಂದ್ರ ಅವರ ಜಾತಕ ಹಾಗೂ ಭವಿಷ್ಯವನ್ನ ಅವಲೋಕಿಸುತ್ತಾ ಹೋದರೆ ಅವರ ಜಾತಕದಲ್ಲಿ ಕೆಲ ಸಮಸ್ಯೆಗಳಿತ್ತು ಎನ್ನಲಾಗುತ್ತದೆ

ಇನ್ನಷ್ಟು ಸೇಫ್‌ ಆಗಲಿದೆ ವಾಟ್ಸಾಪ್, ಸೆಕ್ಯೂರಿಟಿಗಾಗಿ ಬರಲಿದೆ ಪಾಸ್‌ ಕೀ!

ಆದರೆ ಅವರ ಜನ್ಮ ಸಮಯದ ಅನುಸಾರ ಎಲ್ಲವೂ ನಿರ್ಧಾರವಾಗುತ್ತದೆ

ಇನ್ನು ವಿಜಯ್ ರಾಘವೇಂದ್ರ ಹುಟ್ಟಿದ್ದು ಮೇ 26 1979ರಂದು. ಅವರ ಹುಟ್ಟಿದ ದಿನದ ಪ್ರಕಾರ ಅವರ ರಾಶಿ ಮಿಥುನ

ಹಾಗೆಯೇ, ಅವರು ವಿವಾಹವಾದ ದಿನಾಂಕ 26 ಆಗಸ್ಟ್ 2007. ಇವರಿಗೆ ಶೌರ್ಯ ಎನ್ನುವ ಮಗ ಸಹ ಇದ್ದಾನೆ

ಸಂಖ್ಯಾಶಾಸ್ತ್ರದ ಪ್ರಕಾರ 26, 8, 7 ಹೀಗೆ ಈ ದಿನಾಂಕವನ್ನ ಮದುವೆಗೆ ಸೂಕ್ತವಲ್ಲ ಎನ್ನಲಾಗುತ್ತದೆ

ಅಲ್ಲದೇ, ಯಾವುದೇ ಮದುವೆ ಸಂಖ್ಯೆ ಸೇರಿಸಿದಾಗ 4,7 ಮತ್ತು 8 ಬಂದರೆ ಅದೂ ಸಹ ಅಶುಭ ಎನ್ನಲಾಗುತ್ತದೆ

ಇನ್ನು ಅವರ ಜನ್ಮ ದಿನಾಂಕದ ಅನುಸಾರ ಅವರ ಭವಿಷ್ಯವನ್ನ ಊಹಿಸುವುದಾರೆ ಅವರಿಗೆ ಶನಿಯಿಂದ ಇಷ್ಟು ದಿನ ಸಮಸ್ಯೆಗಳಾಗಿತ್ತು. ಶನಿ ಭುಕ್ತಿ ಇದ್ದ ಕಾರಣ ಜೀವನದಲ್ಲಿ ತೊಂದರೆಗಳನ್ನ ಅನುಭವಿಸಬೇಕಾಗುತ್ತದೆ. ಆದರೆ ಮುಂದಿನ ದಿನಗಳಲ್ಲಿ ಅವರಿಗೆ ಒಳ್ಳೆಯದಾಗುತ್ತದೆ

ನಮ್ಮಲ್ಲಿ ಒಗ್ಗಟ್ಟಿಲ್ಲ, ಇವತ್ತಿನದ್ದು ಆತುರದ ನಿರ್ಧಾರ; ಪ್ರವೀಣ್ ಶೆಟ್ಟಿ