Grah ದೋಷಕ್ಕೆ ಮುಕ್ತಿ ಈ ವಸ್ತುಗಳು

ಪ್ರತಿನಿತ್ಯ ಸ್ನಾನ ಮಾಡುವುದರಿಂದ ದೇಹಕ್ಕೆ ಉಲ್ಲಾಸ ಸಿಗುವುದಲ್ಲದೆ ಆಯಾಸ ಮತ್ತು ಕೊಳೆ ದೂರವಾಗುತ್ತದೆ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸ್ನಾನದ ನೀರು ಕೂಡ ನಿಮ್ಮ ಅದೃಷ್ಟವನ್ನು ಬೆಳಗಿಸುತ್ತದೆ.

ಶನಿ-ಗುರು ಕೃಪೆ ಇವರ ಮೇಲೆ

ಸ್ನಾನದ ನೀರಿನಲ್ಲಿ ಕೆಲವು ವಸ್ತು ಹಾಕಿದರೆ ಜಾತಕದಲ್ಲಿ ಗ್ರಹಗಳ ಸ್ಥಾನವನ್ನು ಬಲಪಡಿಸುತ್ತದೆ.

ಸ್ನಾನದ ನೀರಿನಲ್ಲಿ ಕೆಲವು ಹನಿ ಕರ್ಪೂರದ ಎಣ್ಣೆಯನ್ನು ಸೇರಿಸಿ

ಸ್ನಾನದ ನೀರಿನಲ್ಲಿ ಶ್ರೀಗಂಧ, ಸುಗಂಧ ದ್ರವ್ಯ ಮುಂತಾದ ಮಸಾಲೆಗಳನ್ನು ಹಾಕಬೇಕು

ಇದರ ಜೊತೆಗೆ ರೋಸ್ ವಾಟರ್ ಅಥವಾ ಗುಲಾಬಿ ದಳವನ್ನ ಸಹ ಹಾಕಿದರೆ ಉತ್ತಮ

ಈ ಆಹಾರ ನಿಯಮದ ಲಾಭ

ಈ ರಾಶಿಯವರಿಗೆ ಜಾಕ್ ಪಾಟ್