Dreamನಲ್ಲಿ ಭೂತ ನೋಡಿದರೆ ಅರ್ಥವೇನು

ಕನಸುಗಳು ಎಲ್ಲರಿಗೂ ಬರುತ್ತವೆ. ಕೆಲವು ಕನಸುಗಳು ನಮ್ಮನ್ನು ಭಯಪಡಿಸುತ್ತವೆ

ಕೆಲವು ನಮಗೆ ತುಂಬಾ ಸಂತೋಷವನ್ನು ನೀಡುತ್ತದೆ

ಆತ್ಮವಿಶ್ವಾಸ ಹೊಂದಿರುವ ರಾಶಿಗಳು

ನಾವು ದೆವ್ವ ಮತ್ತು ಭೂತದ ಕನಸುಗಳ ಬಗ್ಗೆ ಭಯ ಬೀಳುತ್ತೇವೆ

ಕನಸಿನ ವಿಜ್ಞಾನದ ಪ್ರಕಾರ, ನಿಮ್ಮ ಕನಸಿನಲ್ಲಿ ದುಷ್ಟಶಕ್ತಿಗಳನ್ನು ಕಂಡರೆ ಅದು ಕೆಟ್ಟ ಸೂಚನೆ

ಮುಂದಿನ ದಿನಗಳಲ್ಲಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು

ಹಣಕಾಸಿನ ನಷ್ಟವೂ ಉಂಟಾಗಬಹುದು.

ಸಂಜೆ ಮೇಲೆ ಸಿಗಲೇ ಬೇಡಿ

ಪ್ರೇತವನ್ನು ನೋಡುವುದು ಒಬ್ಬರ ಪ್ರಯಾಣದಲ್ಲಿ ತೊಂದರೆಯ ಸಂಕೇತವಾಗಿದೆ.

ಕನಸಿನಲ್ಲಿ ಸತ್ತ ಜನರ ಆತ್ಮವನ್ನು ನೀವು ನೋಡಿದರೆ, ಈ ಕನಸು ತುಂಬಾ ಮಂಗಳಕರ

ಕನಸಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನ ನೋಡುವುದು  ಅಶುಭ

ಈ ರಾಶಿಯವರದ್ದೇ ರಾಜ್ಯಭಾರ