ಪ್ರೀ ರಿಲೀಸ್ ಇವೆಂಟ್‍ನಲ್ಲಿ ಅಂದದ ಚೆಲುವೆಯಾದ Anasuya Bharadwaj

ಟಾಲಿವುಡ್‍ನ ಸಿನಿಮಾ ಒಂದರ ಪ್ರೀ ರಿಲೀಸ್ ಇವೆಂಟ್‍‍ನಲ್ಲಿ ಅನಸೂಯ ಚೆಂದವಾಗಿ ಕಾಣಿಸಿದ್ದಾರೆ

ಕಪ್ಪು ಬಣ್ಣದ ಟ್ರ್ಯಾನ್ಪರೆಂಟ್ ಸೀರೆ ಉಟ್ಟಿದ್ದಾರೆ ಅನಸೂಯ

ಸ್ಲೀವ್‍ಲೆಸ್ ಬ್ಲೌಸ್ ತೊಟ್ಟು ಯಾವುದೇ ಆಭರಣಗಳನ್ನು ಧರಿಸಿರಲಿಲ್ಲ

ಟಾಲಿವುಡ್‍ನ ಪೆದ್ದ ಕಾಪು ಎಂಬ ಸಿನಿಮಾದ ಪ್ರೀ ರಿಲೀಸ್ ಇವೆಂಟ್‍ಗೆ ಅನಸೂಯ ಹೀಗೆ ಆಗಮಿಸಿದರು

ಬೆಳಗೆದ್ದು ಬೀಟ್‌ರೂಟ್ ಜ್ಯೂಸ್ ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು...

ಬಾಯಲ್ಲಿ ನೀರೂರಿಸುವ ಸಿಗಡಿಯಲ್ಲಿದೆ ಹತ್ತಾರು ಆರೋಗ್ಯ ಪ್ರಯೋಜನಗಳು!

ತಲೈವಾಗೆ ಸವಾಲ್ ಹಾಕಿದ್ರಾ ವಾಟಾಳ್?

ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ಸಹ ಇಷ್ಟು ಗ್ಲಾಮರ್ ಅನ್ನು ಅನಸೂಯ ಕಾಪಾಡಿಕೊಂಡು ಬಂದಿದ್ದಾರೆ

ಪೆದ್ದ ಕಾಪು ಸಿನಿಮಾದಲ್ಲಿ ಅನಸೂಯ ನಟಿಸಿದ್ದಾರೆ

ಈ ಹಿಂದೆ 'ವಿಮಾನಂ' ಎಂಬ ಸಿನಿಮಾದಲ್ಲಿ ನಟಿಸಿ ಪ್ರೇಕ್ಷಕರಿಂದ ಪ್ರಶಂಸೆ ಪಡೆದಿದ್ದರು

ಅನಸೂಯಳಿಗೂ ಸಹ ಫುಲ್ ಫೇಮಸ್ ಅಂದ್ರೆ ತಪ್ಪಾಗುವುದಿಲ್ಲ

ಮೊದಲಿಗೆ ಆಂಕರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು ಅನಸೂಯ

ನಂತರ ಸಿನಿಮಾ ರಂಗಕ್ಕೆ ಕಾಲಿಟ್ತು, ತಮ್ಮ ಡ್ಯಾನ್ಸ್ ಮತ್ತು ಸೌಂದರ್ಯದಿಂದ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ

100 ಕೋಟಿ ಬಜೆಟ್‌ನಲ್ಲಿ ಚಿತ್ರ ಮಾಡ್ತಾರಾ ರಿಷಬ್ ಶೆಟ್ಟಿ?

ನಮ್ಮ ಪ್ರೀತಿಯ ಪ್ರೇಕ್ಷಕ ಪ್ರಭುಗಳೇ ನಮ್ಮನ್ನ ಸೋಲಿಸುತ್ತಿದ್ದಾರೆ ಎಂದಿದ್ಯಾಕೆ ಡೈರೆಕ್ಟರ್ ಶಶಾಂಕ್!

ರಾಮ್‌ಗೋಪಾಲ್ ವರ್ಮಾರ ಗ'ಮನ' ಸೆಳೆದ ಸುಂದರಿ ಯಾರಿವಳು?