ವಿಚಿತ್ರ ಬ್ಲೌಸ್ ತೊಟ್ಟು ಫೋಟೋಸ್‍ಗೆ ಪೋಸ್ ಕೊಟ್ಟ Anasuya Bharadwaj

ಸಾಮಾಜಿಕ ಜಾಲತಾಣದಲ್ಲಿ ಅನಸೂಯ ಆಕ್ಟಿವ್ ಆಗಿರ್ತಾರೆ

ಹೊಸ ಫೋಟೋಶೂಟ್ ಮಾಡಿಸಿಕೊಂಡು ಅಪ್ಲೋಡ್ ಮಾಡುತ್ತಿರುತ್ತಾರೆ

ಈ ಬಾರಿ ವಿಚಿತ್ರವಾದ ಬ್ಲೌಸ್ ತೊಟ್ಟು ಫೋಟೊಗಳಿಗೆ ಪೋಸ್ ಕೊಟ್ಟಿದ್ದಾರೆ

ಕಾಟನ್ ಸೀರಿಗೆ, ಜ್ಯಾಚಿಂಗ್ ಆಗುವ ಹಾಗೆ ಬ್ಲೌಸ್ ಧರಿಸಿ ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ

More Stories

ಯುವ ಚಿತ್ರದ ರಿಲೀಸ್‌ ಮೇಲೆ ಸಲಾರ್ ಎಫೆಕ್ಟ್!

ಕಾವೇರಿಗಾಗಿ, ರೈತರಿಗಾಗಿ ಕನ್ನಡ ಚಿತ್ರರಂಗ ಬೆಂ‘ಬಲ’

ನಯನತಾರಾ ಲಕ್ಷುರಿ ಪ್ರೈವೆಟ್ ಜೆಟ್ ಬೆಲೆ ಎಷ್ಟು ಗೊತ್ತಾ?

ಹೆಚ್ಚಿನ ಮೇಕಪ್ ಇಲ್ಲದೆ, ನ್ಯೂಡ್ ಮೇಕಪ್ ಮಾತ್ರ ಅಪ್ಲೈ ಮಾಡಿದ್ದರು

ಕಿವಿಗೆ ಟ್ರೆಂಡಿ ಓಲೆ, ಕೈಗೆ ಕೂಡಾ ಒಂದು ಸಿಂಪಲ್ ಗಡಿಯಾರ ಹಾಗಿ ಕ್ಲಾಸಿ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ

ಅನಸೂಯ ಆಗಾಗ ಗ್ಲಾಮರಸ್ ಫೋಟೊಶೂಟ್‍ಗಳನ್ನೂ ಸಹ ಮಾಡಿಸಿಕೊಳ್ಳುತ್ತಿರುತ್ತಾರೆ

ಈಕೆಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ

ಇಬ್ಬರು ಮಕ್ಕಳಿದ್ದರೂ ಕೂಡಾ ಇನ್ನು ಯುವತಿಯ ಹಾಗೆಯೆ ಕಾಣಿಸಿಕೊಳ್ಳುತ್ತಾರೆ

ಆಂಕರ್ ಆಗಿ ವೃತ್ತಿ ಜೀವನವನ್ನು ಪ್ರಾರಂಭಿಸಿದ ಇವರು ನಂತರ ಸಿನಿಮಾ ರಂಗಕ್ಕೆ ಕಾಲಿಟ್ಟರು

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!