ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮ ತಮ್ಮ ಆಟಗಳ ಮೂಲಕ ಎಲ್ಲರ ಮನಸ್ಸನ್ನ ಗೆದ್ದಿದ್ದಾರೆ

ಸದ್ಯದಲ್ಲಿಯೇ ವಿಶ್ವಕಪ್ ಸಹ ಇದ್ದು, ಭಾರತ ಗೆಲ್ಲುವ ವಿಶ್ವಾಸದಲ್ಲಿದೆ

ಇನ್ನು ಜ್ಯೋತಿಷ್ಯದ ಪ್ರಕಾರ ನಾಯಕ ರೋಹಿತ್ ಶರ್ಮಾ ಭವಿಷ್ಯ ಹೇಗಿರಲಿದೆ? ಭಾರತ ತಂಡ ಗೆಲ್ಲುತ್ತಾ? ಇಲ್ಲಿದೆ ಮಾಹಿತಿ

ಭಾರತ ಕ್ರಿಕೆಟ್ ತಂಡದ ನಾಯಕರಾಗಿ ರೋಹಿತ್ ಶರ್ಮಾ ಒಳ್ಳೆಯ ಪ್ರದರ್ಶನ ನೀಡಿದ್ದಾರೆ

ಕಷ್ಟಕ್ಕೆಲ್ಲಾ ಮುಕ್ತಿ ಬೇಕು ಅಂದ್ರೆ ಈ ಶಿವ ಚಾಲೀಸ ಪಠಿಸಿ

ಕಳೆದ ಕೆಲ ತಿಂಗಳ ಹಿಂದೆ ನಡೆದಿರುವ ಪಂದ್ಯಗಳಲ್ಲಿ ಅವರ ನಾಯಕತ್ವದ ಕಾರಣದಿಂದ ಭಾರತ ಜಯಭೇರಿ ಭಾರಿಸಿದ್ದು

ರೋಹಿತ್ ಶರ್ಮಾ ಅವರ ಜನ್ಮ ದಿನಾಂಕ ಏಪ್ರಿಲ್ 30

ಇದರ ಪ್ರಕಾರ ರೋಹಿತ್ ಸಹ ತಂಡವನ್ನು ಹೇಗೆ ಮುನ್ನಡೆಸಬೇಕು ಮತ್ತು ಸಹ ಆಟಗಾರರಿಗೆ ಯಾವ ರೀತಿಯ ಸಲಹೆಗಳನ್ನು ನೀಡಬೇಕು ಹಾಗೂ ಅವರನ್ನ ಹೇಗೆ ಹುರಿದುಂಬಿಸಬೇಕು ಎಂಬುದರ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದಾರೆ

ಈ ವರ್ಷದ ಮೊದಲ ಅರ್ಧ ರೋಹಿತ್ ಶರ್ಮಾಗೆ ಹಿನ್ನಡೆಗಳನ್ನ ನೀಡಿದೆ, ಆದರೆ ಉಳಿದ ಅರ್ಧವರ್ಷದಲ್ಲಿ ಅವರಿಗಾಗಿ ಅನೇಕ ಅವಕಾಶಗಳು ಸಿಗುತ್ತದೆ

ಮಹಿಳೆಯರು ಪಕ್ಷದ ಸಮಯದಲ್ಲಿ ಮಾಡಬೇಕಾದ ಕೆಲಸಗಳಿವು

ಇದರ ಪರಿಣಾಮ ತಂಡದ ಮೇಲೂ ಆಗಲಿದ್ದು, ಭಾರತ ಗೆಲ್ಲುವ ಸಾಧ್ಯತೆ ದಟ್ಟವಾಗಿದೆ

ಜಾತಕದಲ್ಲಿ ಸೂರ್ಯನು ಉತ್ಕೃಷ್ಟನಾಗಿದ್ದಾನೆ. ಇದು ಹೆಚ್ಚಾಗಿ ಅವರಿಗೆ ಖ್ಯಾತಿಯನ್ನು ತರುತ್ತದೆ. ಜಾತಕದಲ್ಲಿ ಉತ್ಕೃಷ್ಟ ಚಂದ್ರನಿದ್ದಾನೆ, ಅದು ಅವರನ್ನು ಉನ್ನತ ಮಟ್ಟಕ್ಕೆ ಏರಿಸಲು ಸಹಾಯ ಮಾಡುತ್ತದೆ. ಇದರ ಜೊತೆಗೆ ಗುರುವು ಸಹ ಜಾತಕ ಪ್ರಬಲವಾಗಿದೆ

ಇನ್ನು ಈ ಸೆಪ್ಟೆಂಬರ್ ನಂತರ ಅವರ ಜಾತಕ ಇನ್ನೂ ಪ್ರಬಲವಾಗಿದ್ದು, ಅವರ ಅದೃಷ್ಟ ಕೈ ಹಿಡಿಯುತ್ತದೆ. ಆದರೆ ಈ ಸಮಯದಲ್ಲಿ ರೋಹಿತ್ ಅವರು ರಿಸ್ಕ್​ ತೆಗೆದುಕೊಳ್ಳುವುದನ್ನ ತಪ್ಪಿಸಿದರೆ ಬಹಳ ಉತ್ತಮ. ಅದರಿಂದ ಅವರಿಗೆ ಲಾಭವಾಗುತ್ತದೆ

ಕೆಲ ಗ್ರಹಗಳ ಕಾರಣದಿಂದ ಕೆಲ ಸಮಸ್ಯೆಗಳಾಗುತ್ತದೆ. ವಿವಿಧ ರೀತಿಯ ಸಣ್ಣ ಸಮಸ್ಯೆಗಳಾದರೂ ಅದರಿಂದ ಯಾವುದೇ ದೊಡ್ಡ ಸಮಸ್ಯೆ ಆಗುವುದಿಲ್ಲ. ಒಟ್ಟಾರೆ ನೋಡಿದರೆ ಈ ಬಾರಿ ಭಾರತ ವಿಶ್ವಕಪ್ ಮುಡಿಗೇರಿಸಿಕೊಳ್ಳುತ್ತದೆ

ವಿಶ್ವಕಪ್​ನಲ್ಲಿ ಮಿಂಚಲಿದ್ದಾರಾ ಕನ್ನಡಿಗ? ರಾಹುಲ್ ಜಾತಕ ಏನ್​ ಹೇಳುತ್ತೆ?