Swim Suitನಲ್ಲಿ ಆಂಕರ್ ಶ್ರೀಮುಖಿ ಫೋಟೋಸ್

ಟಾಲಿವುಡ್‍ನಲ್ಲಿ ಆಂಕರ್ ಆಗಿ ಸದ್ದು ಮಾಡ್ತಿರುವ ಶ್ರೀಮುಖಿ ಸೋಷಿಯಲ್ ಮೀಡಿಯಾದಲ್ಲಿ ಸೂಪರ್ ಆಕ್ಟಿವ್

ಇದೀಗ ನಟಿ ಸ್ವಿಮ್ ಸೂಟ್‍ನಲ್ಲಿನ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ

ಸ್ವಿಮ್‍ಸೂಟ್‍ನಲ್ಲಿ ಅಪ್ಲೋಡ್ ಮಾಡಿದ ಕಂಡು ಪಡ್ಡೆಹುಡುಗರ ದಿಲ್ ಕದ್ದಿದ್ದಾರೆ

ಸ್ವಿಮ್ಮಿಂಗ್ ಪೂಲ್ ಹಾಗೂ ಅಕ್ಕಪಕ್ಕದಲ್ಲಿ ಫೋಟೊಗಳಿಗೆ ಪೋಸ್ ಕೊಟ್ಟಿದ್ದಾರೆ ಆಂಕರ್

More Stories

ಕನ್ನಡದ ಸೂಪರ್ ಸ್ಟಾರ್‌ಗೆ ಮರು ಹುಟ್ಟುಕೊಟ್ಟ ಸಿನಿಮಾ ಇದೇ ನೋಡಿ!

ನಟಿ ರೋಜಾ ಬಗ್ಗೆ ಅಶ್ಲೀಲ ವಿಡಿಯೋ ವೈರಲ್ ಬೆದರಿಕೆ!

ಈ ಸಲ ಬಿಗ್​ಬಾಸ್​ ಮನೆಗೆ ಬರ್ತಾರಾ ನಿವೇದಿತಾ ಗೌಡ?

ಈಕೆ ಕೇವಲ ಆಂಕರ್ ಆಗಿ ಮತ್ರವಲ್ಲದೇ ನಾಯಕಿಯಾಗಿ ಕೂಡಾ ಸಿನಿಮಾಗಳಲ್ಲಿ ನಟಿಸಿದ್ದಾರೆ

ಕನ್ನಡದಲ್ಲಿ ಬಿಡುಗಡೆಯಾದ ಚಂದ್ರಿಕಾ ಎಂಬ ಹಾರರ್ ಸಿನಿಮಾದಲ್ಲಿ ನಟಿಸಿದ್ದಾರೆ

ಈ ಸಿನಿಮಾದಲ್ಲಿ ಗಿರೀಶ್ ಕಾರ್ನಾಡ್, ಚಿಕ್ಕಣ್ಣ ಮತ್ತಷ್ಟು ಜನ ನಟಿಸಿದ್ದಾರೆ

ಚಂದ್ರಿಕಾ ಸಿನಿಮಾದಲ್ಲಿ ಕಾರ್ತಿಕ್ ಜಯರಾಮ್ ಹೀರೋ ಆಗಿ ನಟಿಸಿದ್ದಾರೆ

ಶ್ರೀಮುಖಿ ಆಗಾಗ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ

ಇತ್ತೀಚೆಗಷ್ಟೆ ಬಿಡುಗಡೆಯಾದ ಭೋಲಾ ಶಂಕರ್ ಸಿನಿಮಾದಲ್ಲಿ ಕೂಡಾ ಕಾಣಿಸಿಕೊಂಡಿದ್ದಾರೆ ಶ್ರೀಮುಖಿ

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!