ವಿಮಾನ ಅಪಘಾತದಿಂದ ರಕ್ಷಿಸಿದ ಹನುಮಂತ,

ತಿರುಮಲದ ಬೃಹತ್ ಮಾರುತಿಯ ರೋಚಕ ಕಥೆ!

ಹನುಮಾನ್ ಪ್ರತಿಮೆ ಸ್ಥಾಪನೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಅಪಪ್ರಚಾರ ನಡೆಯುತ್ತಿದೆ.

ಆದರೆ ಈ ಅಪಪ್ರಚಾರಗಳನ್ನು ನಂಬಬಾರದು ಎಂದು ಸ್ಪಷ್ಟನೆ ನೀಡಲಾಗಿದೆ.

ನೀವೇನಾದ್ರೂ ತಿರುಪತಿ ದರ್ಶನ ಮಾಡಿದ್ರೆ ಬೆಟ್ಟ ಏರುವಾಗ ನಿಮ್ಮ ಗಮನ ಸೆಳೆಯುವುದು ಬೃಹತ್ ಹನುಮಾನ್ ಪ್ರತಿಮೆ.

ಕೇವಲ 10 ರೂಪಾಯಿ ಶುಲ್ಕ ಪಡೆಯುವ ಪುತ್ತೂರಿನ ಖಾಸಗಿ ಆಸ್ಪತ್ರೆ ಡಾಕ್ಟರ್!‌

ಭಕ್ತರಲ್ಲಿ ಕುತೂಹಲ ಮೂಡಿಸುವ ಈ ಬೃಹತ್ ಆಂಜನೇಯನ ಹಿಂದೆ ಅಷ್ಟೇ ರೋಚಕ ಕಥೆಯಿದೆ!

ತಿರುಮಲ ತಿರುಪತಿ ದೇಗುಲಕ್ಕೆ ದೇಶವೊಂದೇ ಅಲ್ಲದೇ, ವಿದೇಶಗಳಲ್ಲೂ ಅಪಾರ ಭಕ್ತರಿದ್ದಾರೆ.

ಇವರ ಕಾಲದಲ್ಲಿ ಟಿಟಿಡಿ ವೇಗವಾಗಿ ಬೆಳವಣಿಗೆ ಕಂಡಿತ್ತು ಎನ್ನುತ್ತಾರೆ ಇತಿಹಾಸ ಬಲ್ಲವರು.

PVRK ಪ್ರಸಾದ್ ಅವರ ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನ ಅಪಘಾತವಾಯಿತಂತೆ.

ಆ ಕ್ಷಣ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ PVRK ಪ್ರಸಾದ್ ಅವರಿಗೆ ಥಟ್ಟನೆ ನೆನಪಾದದ್ದು ವಾಯುಪುತ್ರ ಹನುಮಂತ.

ವರ್ಷದಲ್ಲಿ 7 ದಿನ ಮಾತ್ರ ತೆರೆಯುತ್ತೆ ಈ ದೇಗುಲ; ಆಗ್ಲೇ ಜಾತ್ರೆ, ಹರಕೆ ಎಲ್ಲವೂ!