Nidhi Subbaiah ಲೇಟೆಸ್ಟ್ ಫೋಟೋಶೂಟ್!

ಪಂಚರಂಗಿ ಬೆಡಗಿ ನಿಧಿ ಸುಬ್ಬಯ್ಯ ತಮ್ಮ ಲೇಟೆಸ್ಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ 

ವೈಟ್ ಕಲರ್ ಗೌನ್ ತೊಟ್ಟು ನಟಿ ಫೋಟೋಶೂಟ್ ಮಾಡಿಸಿದ್ದಾರೆ 

ನಿಧಿ ಸುಬ್ಬಯ್ಯ ಫೋಟೋ ನೋಡಿ ನೆಟ್ಟಿಗರು ಮತ್ಸ್ಯಕನ್ಯೆ ಎಂದು ಕಾಮೆಂಟ್ ಮಾಡಿದ್ದಾರೆ 

ಗಾನವಿ ಲಕ್ಷ್ಮಣ್ ಲೇಟೆಸ್ಟ್ ಫೋಟೋಸ್ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ

ಸೈಮಾ ಅವಾರ್ಡ್ ಕಾರ್ಯಕ್ರಮಕ್ಕೆ ನಟಿ ನಿಧಿ ಸುಬ್ಬಯ್ಯ ಈ ಉಡುಗೆ ಧರಿಸಿ ಹೋಗಿದ್ದರು 

ಅದೇ ಉಡುಗೆಯಲ್ಲಿ ನಟಿ ವಿವಿಧ ಭಂಗಿಯಲ್ಲಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ 

ನಿಧಿ ಫೋಟೋಗೆ ಡ್ರೀಮ್ ಗರ್ಲ್ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ 

ನಟಿ ನಿಧಿ ಸುಬ್ಬಯ್ಯ ಆಗಾಗ ಫೋಟೋಶೂಟ್ ಮಾಡಿಸುತ್ತಿರುತ್ತಾರೆ 

ನಿಧಿ ಸುಬ್ಬಯ್ಯ ಪಂಚರಂಗಿ ಸಿನಿಮಾ ಮೂಲಕ ಗಮನ ಸೆಳೆದ ಕೊಡಗಿನ ಬ್ಯೂಟಿ 

ಬಾಲಿವುಡ್ ನ ಕೆಲ ಸಿನಿಮಾದಲ್ಲೂ ನಟಿ ನಿಧಿ ಸುಬ್ಬಯ್ಯ ನಟಿಸಿದ್ದಾರೆ

ಇದೀಗ 12 ವರ್ಷಗಳ ಬಳಿಕ ದಿಗಂತ್ ಜೊತೆ ತೆರೆ ಹಂಚಿಕೊಳ್ಳಲು ನಿಧಿ ಸುಬ್ಬಯ್ಯ ರೆಡಿಯಾಗಿದ್ದಾರೆ 

ಪಂಚರಂಗಿ ಸಿನಿಮಾ ಬಳಿಕ ಇದೀಗ ಎಡಗೈ ಅಪಘಾತಕ್ಕೆ ಕಾರಣ ಸಿನಿಮಾದಲ್ಲಿ ದಿಗಂತ್-ನಿಧಿ ಜೋಡಿಯಾಗಿದ್ದಾರೆ

ರಿಷಬ್ ಶೆಟ್ಟಿ ಅವರ ಫೇವರಿಟ್ ಹೀರೋಯಿನ್ ಯಾರೆಂದು ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ