ಕೆಂಪು ಸೀರೆಯಲ್ಲಿ ಮೈಲಾರಿ ನಟಿ Sadaa ಗ್ಲಾಮರಸ್ ಫೋಟೋಸ್

ಮೈಲಾರಿ ಸಿನಿಮಾದಲ್ಲಿ ಶಿವಣ್ಣನ ಜೊತೆಗೆ ನಟಿಸಿದ ಸದಾ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ

ನಟಿ ಕೆಂಪು ಸೀರೆಯಲ್ಲಿ ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ

ತೆಲುಗಿನ ಒಂದು ರಿಯಾಲಿಟಿ ಶೋಗಾಗಿ ಜಡ್ಜ್ ಆಗಿ ಹೋದಾಗ ಈ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ

ನಟಿ ಕೆಂಪು ಸೀರೆಯಲ್ಲಿ ಬಹಳ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ

More Stories

ಕನ್ನಡದ ಸೂಪರ್ ಸ್ಟಾರ್‌ಗೆ ಮರು ಹುಟ್ಟುಕೊಟ್ಟ ಸಿನಿಮಾ ಇದೇ ನೋಡಿ!

ನಟಿ ರೋಜಾ ಬಗ್ಗೆ ಅಶ್ಲೀಲ ವಿಡಿಯೋ ವೈರಲ್ ಬೆದರಿಕೆ!

ಈ ಸಲ ಬಿಗ್​ಬಾಸ್​ ಮನೆಗೆ ಬರ್ತಾರಾ ನಿವೇದಿತಾ ಗೌಡ?

ಸಿಂಪಲ್ ಮೇಕಪ್ ಜೊತೆಗೆ ಚೆಂದವಾಗಿ ಸೀರೆಯುಟ್ಟಿದ್ದಾರೆ

ಸೀರೆಗೆ ಮ್ಯಾಚಿಂಗ್ ಆಗುವ ಹಾಗೆ ಒಂದು ಬ್ರೇಸ್‍ಲೇಟ್ ಹಾಗು ನೆಕ್‍ಲೆಸ್ ಅನ್ನು ಧರಿಸಿದ್ದಾರೆ

ಪ್ಯಾನ್ ಇಂಡಿಯಾ ಡೈರೆಕ್ಟರ್ ನಿರ್ಧೇಶಿಸಿದ 'ಅನಿಯನ್' ಎಂಬ ಸಿನಿಮಾದಲ್ಲಿ ನಟಿಯಾಗಿ ಆಕ್ಟ್ ಮಾಡಿದ್ದಾರೆ ಸದಾ

ತೆಲುಗಿನಲ್ಲಿ 'ಜಯಂ' ಎಂಬ ಸಿನಿಮಾದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು

ನಂತರ ತಮಿಳು, ಕನ್ನಡ ಸಿನಿಮಾಗಳಲ್ಲಿ ನಟಿಸಲು ಪ್ರಾರಂಭಿಸಿದರು

ಈಕೆ ವೈಲ್ಡ್ ಲೈಫ್ ಫೋಟೋಗ್ರಾಫರ್ ಕೂಡಾ ಹೌದು

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!