Bed Room ವಾಸ್ತು ಟಿಪ್ಸ್

ಗಂಡ ಹೆಂಡತಿ ಮಧ್ಯೆ ಪದೇ ಪದೇ ಜಗಳ ಆಗುತ್ತಿದ್ರೆ ಬೆಡ್ ರೂಮ್ ನಲ್ಲಿ ನೀವು ಕೆಲವು ಬದಲಾವಣೆ ಮಾಡಬೇಕು.

ಈ ಬದಲಾವಣೆ ನಿಮ್ಮ ವೈವಾಹಿಕ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.

ಹಾಗಾದ್ರೆ ಬೆಡ್ ರೂಮ್ ನಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂಬುದರ ಮಾಹಿತಿ ಇಲ್ಲಿದೆ

ಮಂಗಳ-ಕೇತು ಸಂಯೋಗ

ಫೆಂಗ್ ಶೂಯಿ ಪ್ರಕಾರ ಖುಷಿಯ ವೈವಾಹಿಕ ಜೀವನಕ್ಕಾಗಿ ಬೆಡ್ ರೂಮ್ ನಲ್ಲಿ ಕೆಂಪು ಗುಲಾಬಿಗಳನ್ನು ಇರಿಸಬೇಕು.

ಬೆಡ್ ರೂಮ್ ಸ್ವಚ್ಛವಾಗಿರಬೇಕು. ಬೆಡ್ ರೂಮ್ ಬೆಳಕು ಬರುತ್ತಿರುವಂತೆ ನೋಡಿಕೊಳ್ಳಬೇಕು

ಇನ್ನು ಬೆಡ್ ರೂಮ್ ನಲ್ಲಿ ಉತ್ತಮ ಗುಣಮಟ್ಟದ ಹಾಸಿಗೆ ಬಳಸಿ.

ವಿಶ್ವಕಪ್​ನಲ್ಲಿ ಅಬ್ಬರಿಸಲಿದ್ದಾರಾ ಸೂರ್ಯ?

ಬೆಡ್ ರೂಮ್ ನಲ್ಲಿ ಟಿವಿ, ಲ್ಯಾಪ್ ಟಾಪ್ ಇರಿಸಬೇಡಿ

ಬೆಡ್ ರೂಮ್ ನಲ್ಲಿ ತಿಮಿಂಗಲದ ಫೋಟೋ ಇರಿಸೋದರಿಂದ ದಂಪತಿ ನಡುವಿನ ಮಧುರತೆ ಹೆಚ್ಚಾಗುತ್ತದೆ

ಇದರ ಜೊತೆಗೆ ಯಾವುದಾರೂ ಒಂದು ಪಕ್ಷಿ ಫೋಟೋ ಸಹ ಇರಿಸಬೇಕು

ಕೊನೆಯಾಗುತ್ತಿದೆ ಕೆಟ್ಟ ಯೋಗ