ನಾಟಿ ಕೋಳಿಗಳು ಬೆಳೆಯಲು 200 ದಿನಗಳನ್ನು ತೆಗೆದುಕೊಳ್ಳುತ್ತವೆ

ಉಸಿರಾಟ ಸಂಬಂಧಿ ಖಾಯಿಲೆಗಳಿಗೆ ನಾಟಿ ಕೋಳಿ ತಿನ್ನುವುದು ಬೆಸ್ಟ್

ನೆಗಡಿ, ಕೆಮ್ಮು ಬಂದರೂ ನಾಟಿ ಕೋಳಿ ಸೇವನೆಯೇ ಮನೆಮದ್ದಾಗಿದೆ

ನಾಟಿ ಕೋಳಿ ದೇಹಕ್ಕೆ ಶಕ್ತಿ ನೀಡುವುದರ ಜೊತೆಗೆ ಸ್ನಾಯು, ನರಗಳನ್ನು ಬಲಪಡಿಸುತ್ತೆ

ಮಟನ್​ ಬೇಗ ಬೇಯಿಸಲು ಈ ಟಿಪ್ಸ್​ ಫಾಲೋ ಮಾಡಿ ಸಾಕು!

ನಾಟಿ ಮೊಟ್ಟೆಯಲ್ಲಿಯೂ ಪೋಷಕಾಂಶಗಳು ಹೇರಳವಾಗಿವೆ

ನಾಟಿ ಮೊಟ್ಟೆಗಳನ್ನು ತಿಂದರೆ ಪ್ರೊಟೀನ್ ಕೊರತೆ ದೂರವಾಗುತ್ತದೆ

ನಾಟಿ ಕೋಳಿ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವುದಿಲ್ಲ

ಮೂಳೆ ಮುರಿತಕ್ಕೆ ಚಿಕಿತ್ಸೆ ಪಡೆಯುತ್ತಿರುವವರಿಗೆ ನಾಟಿ ಮೊಟ್ಟೆ ಹೆಚ್ಚು ಪ್ರಯೋಜನಕಾರಿ

ಬಾಳೆಹಣ್ಣಿನ ಸಿಪ್ಪೆಯಲ್ಲೂ ಮಾಡಬಹುದು ಶೂಗಳ ಪಾಲಿಶ್!

ನಾಟಿ ಕೋಳಿ ಮೊಟ್ಟೆ ಮಹಿಳೆಯರಿಗೆ ತುಂಬಾ ಒಳ್ಳೆಯದು.

ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ಅಗತ್ಯವಿರುವ ಪೋಷಕಾಂಶಗಳು ನಾಟಿ ಮೊಟ್ಟೆಯಲ್ಲಿದೆ

ಆರೋಗ್ಯಕರ ಮಗು ಹೊಂದಲು ನಾಟಿ ಕೋಳಿ ಸಹಾಯಕವಾಗಿದೆ

ಈ ಎಲ್ಲಾ ಗುಣಗಳಿಂದ ನಾಟಿ ಕೋಳಿ ಮೊಟ್ಟೆಯನ್ನು ಎಲ್ಲರೂ ಧಾರಾಳವಾಗಿ ತಿನ್ನಬಹುದು.

ಮುಖಕ್ಕೆ ಬಳಸೋ ರೇಜರ್ ಬಗ್ಗೆ ಇರಲಿ ಗಮನ