ಎಷ್ಟೋ ಕಾರಣಗಳಿಂದ ಹುಡುಗಿಯರು ಹುಡುಗರ ಪ್ರೀತಿಯನ್ನು ತಿರಸ್ಕರಿಸುತ್ತಾರೆ

ಆದ್ರೆ ಕೆಲ ಅಭ್ಯಾಸಗಳನ್ನು ರೂಢಿಸಿಕೊಂಡರೆ ಹುಡುಗರ ಹಿಂದೆ ಹುಡುಗಿಯರೇ ಬೀಳ್ತಾರೆ

ಹುಡುಗರನ್ನು ಕ್ರೇಜಿಯಾಗಿ ಪ್ರೀತಿಸುತ್ತಾರೆ, ಜೊತೆಗೆ ಬಿಟ್ಟು ಹೋಗಲ್ಲ

ಸಾಮಾನ್ಯವಾಗಿ ಹುಡುಗನ ಸ್ಥಾನಮಾನ ಮತ್ತು ಹಣದ ಬಗ್ಗೆ ಯೋಚಿಸುತ್ತಾರೆ

ಆಕೆಯನ್ನು ನೀವು ಚೆನ್ನಾಗಿ ನೋಡಿಕೊಳ್ಳುತ್ತೀರಾ ಎಂಬುವುದರ ಬಗ್ಗೆ ಆಲೋಚಿಸ್ತಾರೆ

ಹುಡುಗಿಯರು ಕಾಳಜಿ ವಹಿಸುವ ಹುಡುಗರನ್ನು ಇಷ್ಟಪಡುತ್ತಾರೆ

ತಮ್ಮ ಸಂಗಾತಿ ನೋಡಲು ಸುಂದರವಾಗಿರಲಿ ಎಂದು ಬಯಸುತ್ತಾರೆ

ಹುಡುಗಿಯರು ಫಿಟ್ ಆಗಿರುವ ಹುಡುಗರನ್ನು ಹೆಚ್ಚು ಇಷ್ಟಪಡುತ್ತಾರೆ

ಪ್ರತಿ ಹುಡುಗಿ ಕೂಡ ತನ್ನ ಸಂಗಾತಿ ರೋಮ್ಯಾಂಟಿಕ್ ಆಗಿರಲಿ ಎಂದು ಬಯಸುತ್ತಾರೆ

ಈ ಎಲ್ಲಾ ಅಭ್ಯಾಸಗಳನ್ನು ಹೊಂದಿದ್ದರೆ ಪ್ರೀತಿಯಲ್ಲಿ ನೀವು ಸಕ್ಸಸ್ ಆಗುತ್ತೀರಿ

ಮನೆಯಲ್ಲಿಯೇ ಹೇರ್ ಸ್ಮೂಥಿಂಗ್ ಹೀಗೆ ಮಾಡಿ!

ತಟ್ಟೆ ಬೇಡ, ಇನ್ಮುಂದೆ ಬಾಳೆ ಎಲೆಯಲ್ಲಿ ಊಟ ಮಾಡಿ; ಆರೋಗ್ಯವಾಗಿರಿ!