ಡಿಫರೆಂಟ್ ಲುಕ್‌ನಲ್ಲಿ ಕಾಣಿಸಿಕೊಂಡ ರಾಗಿಣಿ ದ್ವಿವೇದಿ!

ನಟಿ ರಾಗಿಣಿ ದ್ವಿವೇದಿ ಡಿಫರೆಂಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ 

ರಾಗಿಣಿ ದ್ವಿವೇದಿ ತುಂಬಾ ದಿನಗಳ ಬಳಿಕ ಸ್ಪೆಷಲ್ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ

ರಾಗಿಣಿ ದ್ವಿವೇದಿ ಗಜರಾಮ ಸಿನಿಮಾದ ಸ್ಪೆಷಲ್ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ 

ಹಿತ್ತಾಳೆ ಪಾತ್ರೆಯನ್ನು ಫಳ-ಫಳ ಹೊಳೆಯುವಂತೆ ಮಾಡೋದು ಹೇಗೆ ಅಂತ ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ 

ಗಜರಾಮ ಸಿನಿಮಾದ ನಾಯಕ ರಾಜ್‌ವರ್ಧನ್ ಜೊತೆ ರಾಗಿಣಿ ಸಖತ್ ಸ್ಟೆಪ್ ಹಾಕಿದ್ದಾರೆ 

ಇದೀಗ ನಟಿ ಆ ಸ್ಪೆಷಲ್ ಸಾಂಗ್ ನ ಫಸ್ಟ್ ಲುಕ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ

ಬಣ್ಣಬಣ್ಣದ ಶಾರ್ಟ್ ಸ್ಕರ್ಟ್ ತೊಟ್ಟು ವಿಭಿನ್ನವಾಗಿ ನಟಿ ರಾಗಿಣಿ ಕಾಣಿಸಿಕೊಂಡಿದ್ದಾರೆ 

ರಾಗಿಣಿ ದ್ವಿವೇದಿ ತಮ್ಮ ಲೇಟೆಸ್ಟ್ ಫೋಟೋಗಳಲ್ಲಿ ಸ್ವಲ್ಪ ಡಿಫರೆಂಟ್ ಆಗಿಯೇ ಕಾಣಿಸಿಕೊಂಡಿದ್ದಾರೆ 

ರಾಗಿಣಿ ಸಿನಿಮಾಗಳ ಜೊತೆ ಆಗಾಗ ಫೋಟೋಶೂಟ್ ಮಾಡಿಸುತ್ತಿರುತ್ತಾರೆ 

ಮಾಡರ್ನ್ ಹಾಗೂ ಟ್ರೆಡಿಷನಲ್ ಎರಡೂ ಲುಕ್‌ನಲ್ಲಿ ನಟಿ ಫೋಟೋಶೂಟ್ ಮಾಡಿಸುತ್ತಾರೆ 

ಇದೀಗ ನಟಿ ತಮ್ಮ ಸ್ಪೆಷಲ್ ಹಾಡಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ 

ರಾಗಿಣಿ ಲೇಟೆಸ್ಟ್ ಫೋಟೋಗಳು ಸಖತ್ ವೈರಲ್ ಆಗಿವೆ 

ಚೈತ್ರಾ ಆಚಾರ್ ನ್ಯೂ ಲುಕ್ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ