ರೋಜಾ ಹೂ ಬಣ್ಣದ ಸೀರೆಯಲ್ಲಿ Honey Rose

ನಂದಮೂರಿ ಬಾಲಕೃಷ್ಣ ಅಭಿನಯದ ಇತ್ತೀಚಿನ ಚಿತ್ರ 'ವೀರಸಿಂಹ ರೆಡ್ಡಿ'ಯಲ್ಲಿ ನಟಿಸಿದ ಹನಿರೋಸ್ ಇತ್ತೀಚೆಗೆ ಭರ್ಜರಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ

ಜನವರಿ 12 ರಂದು ಚಿತ್ರ ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು

ವೀರಸಿಂಹ ರೆಡ್ಡಿ ಚಿತ್ರದ ನಂತರ ಮಲಯಾಳಿ ಬ್ಯೂಟಿ ಹನಿರೋಜ್ ಮತ್ತೊಮ್ಮೆ ಬಾಲಯ್ಯ ಜೊತೆ ನಟಿಸುತ್ತಿದ್ದಾರೆ

ಬಾಲಯ್ಯ ತಮ್ಮ ಮುಂದಿನ ಸಿನಿಮಾವನ್ನು ಅನಿಲ್ ರವಿಪುಡಿ ನಿರ್ದೇಶನದಲ್ಲಿ ಮಾಡುತ್ತಿದ್ದಾರೆ

More Stories

ಕನ್ನಡದ ಸೂಪರ್ ಸ್ಟಾರ್‌ಗೆ ಮರು ಹುಟ್ಟುಕೊಟ್ಟ ಸಿನಿಮಾ ಇದೇ ನೋಡಿ!

ನಟಿ ರೋಜಾ ಬಗ್ಗೆ ಅಶ್ಲೀಲ ವಿಡಿಯೋ ವೈರಲ್ ಬೆದರಿಕೆ!

ಈ ಸಲ ಬಿಗ್​ಬಾಸ್​ ಮನೆಗೆ ಬರ್ತಾರಾ ನಿವೇದಿತಾ ಗೌಡ?

ಈ ಸಿನಿಮಾದಲ್ಲೂ ಹನಿರೋಸ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ

ಹನಿ ರೋಸ್ 1991ರ ಸೆಪ್ಟೆಂಬರ್ 5ರಂದು ಕೇರಳದ ತೊಡುಪುಳದಲ್ಲಿ ಸೈರೋ-ಮಲಬಾರ್ ಕ್ಯಾಥೋಲಿಕ್ ಕುಟುಂಬದಲ್ಲಿ ಜನಿಸಿದರು

ಹನಿ ರೋಸ್ ಕಮ್ಯುನಿಕೇಟಿವ್ ಇಂಗ್ಲಿಷ್‌ನಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿಯನ್ನು ಹೊಂದಿದ್ದಾರೆ

ಹನಿರೋಸ್ ತನ್ನ 14 ನೇ ವಯಸ್ಸಿನಲ್ಲಿ 2005 ರಲ್ಲಿ ತನ್ನ ನಟನಾ ವೃತ್ತಿಯನ್ನು ಪ್ರಾರಂಭಿಸಿದರು

ಅದರ ನಂತರ, ಅವರು ಮೊದಲು ತೆಲುಗಿನಲ್ಲಿ ಎರಡು ಚಿತ್ರಗಳನ್ನು ಮಾಡಿದ್ದಾರೆ

ಮುತ್ಯಾಲ ಸುಬ್ಬಯ್ಯನವರ 50ನೇ ಚಿತ್ರ ಟೆಂಪಲ್‍ನಲ್ಲಿ ಹನಿ ರೋಸ್ ನಟಿಸಿದ್ದಾರೆ

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!