ಬಿಳಿ ಕುದುರೆ ಜೊತೆ ಭರ್ಜರಿ ಪೋಸ್! ಜಾನ್ವಿ ಫೊಟೋಸ್ ನೋಡಿ

ಕಿರುತೆರೆ ಖ್ಯಾತಿಯ, ಸ್ಯಾಂಡಲ್ ವುಡ್ ನಟಿ ಜಾನ್ವಿ.

ಬಿಳಿ ಕುದುರೆ ಜೊತೆ ಜಾನ್ವಿ ಭರ್ಜರಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

ವೈಟ್ ಹಾರ್ಸ್ ಜೊತೆ ವೈಟ್ ಡ್ರೆಸ್ ನಲ್ಲಿ ಸಖತ್ ಆಗಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

ಜಾನ್ವಿ ಬಿಳಿ ಬಣ್ಣದ ಡ್ರೆಸ್ ಧರಿಸಿಕೊಂಡು ಆಕರ್ಷಕ ಲುಕ್ ನಲ್ಲಿ ಕಾಣಿಸಿದ್ದಾರೆ.

ಆ ಒಂದು ಸಾಂಗ್ ಕೇಳಿ ಎಮೋಷನಲ್ ಆದ್ರು ಕಿಚ್ಚ!

ವೈಟ್& ಬ್ಲ್ಯಾಕ್ ನೇಲ್ ಪಾಲಿಶ್ ಹಚ್ಚಿದ್ದ ನಟಿ ಕ್ಯಾಮೆರಾ ನೋಡಿ ಆಕರ್ಷಕವಾಗಿ ಸ್ಮೈಲ್ ಕೊಟ್ಟಿದ್ದಾರೆ.

ಸಿಂಗಲ್ ಶೋಲ್ಡರ್ ಡ್ರೆಸ್ ನಲ್ಲಿ ಜಾನ್ವಿ ಬೋಲ್ಡ್ ಆಗಿ ಕಾಣಿಸಿದ್ದಾರೆ.

ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಜೊತೆಗೆ ಹೊಸ ಸಿನಿಮಾ ಮಾಡೋಕೆ ಜಾಹ್ನವಿ ರೆಡಿಯಾಗಿದ್ದಾರೆ.

ಹೌದು ಈ ಸಿನಿಮಾಗೆ ಅಧಿಪತ್ರ ಎಂಬ ಟೈಟಲ್ ಕೂಡಾ ಇಡಲಾಗಿದೆ.

ಈ ಸಿನಿಮಾ ಮೂಲಕ ಜಾಹ್ನವಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲು ರೆಡಿಯಾಗುತ್ತಿದ್ದಾರೆ.

ಸಪ್ತ ಸಾಗರದಾಚೆ ಸಿನಿಮಾ ನೋಡಿ ಪ್ರಕಾಶ್ ರೈ ರಕ್ಷಿತ್ ಶೆಟ್ಟಿಗೆ ಹೇಳಿದ್ದಿಷ್ಟು!