ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ,

ಕನ್ನಡದಲ್ಲಿ ಜೋಗುಳ, ಕಿನ್ನರಿ ಸೇರಿ ಸುಮಾರು 20ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಜೊತೆಗೆ ಒಂದಿಷ್ಟು ಕನ್ನಡ ಸಿನಿಮಾಗಳಲ್ಲೂ ಜ್ಯೋತಿ ರೈ ನಟಿಸಿದ್ದಾರೆ.

 ಈಗಿನ ಜ್ಯೋತಿ ರೈ  ಫೋಟೋಗಳನ್ನು ನೋಡಿದ್ರೆ ನಿಜಕ್ಕೂ ಸ್ಟನ್‌ ಆಗ್ತೀರಾ!

ಇದು ಅವ್ರೇನಾ ಅನ್ನುವಷ್ಟು ಗ್ಲಾಮರಸ್‌ ಮತ್ತು ಹಾಟ್ ಆಗಿದ್ದಾರೆ ಈ ಜ್ಯೋತಿ ರೈ.

ಪ್ರಭಾಸ್-ಅನುಷ್ಕಾ ಮದುವೆ ಆಯ್ತಾ?

ಬೋಲ್ಡ್ ಫೋಟೋಗಳನ್ನು ಕಂಡ ಪಡ್ಡೆ ಹೈಕ್ಳು ಕ್ಲೀನ್‌ ಬೋಲ್ಡ್ ಆಗಿದ್ದಾರೆ.

ತಮ್ಮ 20ನೇ ವಯಸ್ಸಿಗೆ ಪದ್ಮನಾಭ್‌ ಎಂಬುವವರನ್ನು ಜ್ಯೋತಿ ರೈ ಮದುವೆಯಾಗಿದ್ದರು.

ಜ್ಯೋತಿ ರೈ ಅವರಿಗೆ ಈ ಮೊದಲು ಮದುವೆ ಆಗಿ ವಿಚ್ಛೇದನ ಆಗಿತ್ತು.

'Pretty Girl' ಎನ್ನುವ ವೆಬ್ ಸಿರೀಸ್‌ನಲ್ಲಿ ಜ್ಯೋತಿ ರೈ ನಟಿಸುತ್ತಿದ್ದು, ಫಸ್ಟ್ ಲುಕ್ ರಿಲೀಸ್ ಆಗಿತ್ತು.

ಇತ್ತೀಚೆಗೆ ಜ್ಯೋತಿ ರೈ ಸಖತ್ ಹಾಟ್ ಆಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದರು.

ರಕ್ಷಿತ್ ಶೆಟ್ಟಿ ಲೈಫ್ ಚೇಂಜ್ ಮಾಡಿರೋ ಆ 3 ಕಾದಂಬರಿ ಇವೇ ನೋಡಿ!