ಡಿಫರೆಂಟ್ ಲುಕ್‌ನಲ್ಲಿ U Turn ಬೆಡಗಿ!

ನಟಿ ಶ್ರದ್ಧಾ ಶ್ರೀನಾಥ್ ತಮ್ಮ ಲೇಟೆಸ್ಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ 

ನಟಿ ತಮ್ಮ ತಮಿಳು ಸಿನಿಮಾವೊಂದರ ಪ್ರಮೋಷನ್ ಗೋಸ್ಕರ ನಟಿ ಈ ಡ್ರೆಸ್ ಧರಿಸಿದ್ದರು

ಶ್ರದ್ಧಾ ಶ್ರೀನಾಥ್ ವಿಭಿನ್ನ ಉಡುಗೆ ಧರಿಸಿ ಫೋಟೊಶೂಟ್ ಮಾಡಿಸಿದ್ದಾರೆ

ಜೇನುತುಪ್ಪ ಅಸಲಿಯೋ, ನಕಲಿಯೋ ಪತ್ತೆಹಚ್ಚೋದು ಹೇಗೆ ಎಂದು ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ 

ಪಿಂಕ್, ರೆಡ್ & ವೈಟ್ ಕಾಂಬಿನೇಷನ್ ಡ್ರೆಸ್ ಧರಿಸಿ ನಟಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ 

ಶ್ರದ್ಧಾ ಶ್ರೀನಾಥ್ ಮತ್ತು ವಿಕ್ರಮ್ ಪ್ರಭು ಅಭಿನಯದ ಇರುಗಪತ್ರು ಚಿತ್ರದ ಪ್ರಿಮಿಯರ್ ಶೋ ನಡೆದಿದೆ

ಈ ಒಂದು ಪ್ರಿಮಿಯರ್ ಶೋಗಾಗಿಯೇ ನಟಿ ಶ್ರದ್ಧಾ ಶ್ರೀನಾಥ್ ಈ ತಯಾರಿ ಮಾಡಿಕೊಂಡಿದ್ದರು

ಶ್ರದ್ಧಾ ಶ್ರೀನಾಥ್ ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಸಿನಿಮಾದಲ್ಲೂ ನಟಿಸಿದ್ದಾರೆ 

ಯೂಟರ್ನ್ ಸಿನಿಮಾ ಮೂಲಕ ಕನ್ನಡ ಸಿನಿಪ್ರೇಕ್ಷಕರನ್ನು ರಂಜಿಸಿದ್ದ ಶ್ರದ್ಧಾ ಶ್ರೀನಾಥ್

ಕನ್ನಡದ ನಟಿ ಶ್ರದ್ಧಾ ಶ್ರೀನಾಥ್ ಸದ್ಯ ಬಹುಭಾಷಾ ನಟಿಯಾಗಿ ಮಿಂಚುತ್ತಿದ್ದಾರೆ

ಪಿಯರ್ಸ್ಸ್ ಹಣ್ಣಿನ ಆರೋಗ್ಯಕರ ಪ್ರಯೋಜನಗಳನ್ನು ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ