ಹಣಕ್ಕಾಗಿ ಕ್ಯಾಮೆರಾ ಮುಂದೆ ಮೈ ತೋರಿಸಿದ ಉರ್ಫಿ

ಉರ್ಫಿ ಜಾವೇದ್ ಓಪನ್ ಆಗಿ ತಮ್ಮ ಮೈ ತೋರಿಸೋ ಬಟ್ಟೆಗಳ ಹಿಂದಿನ ರಹಸ್ಯ ಬಿಚ್ಚಿಟ್ಟಿದ್ದಾರೆ.

ಉರ್ಫಿ ಜಾವೇದ್ ಅವರು ಚಿತ್ರವಿಚಿತ್ರವಾಗಿ ಡ್ರೆಸ್ ಧರಿಸುತ್ತಾರೆ.

ಹಣಕ್ಕಾಗಿ ಕ್ಯಾಮೆರಾ ಮುಂದೆ ಮೈ ತೋರಿಸಿದ ಉರ್ಫಿ

ಎಕ್ಸ್ ಪೋಸಿಂಗ್ ಉಡುಗೆಗಳ ಮೂಲಕ ಕ್ಯಾಮೆರಾ ಮುಂದೆ ಕಾಣಿಸಿಕೊಂಡು ರೀಲ್ಸ್ ಮಾಡುತ್ತಾರೆ.

ಪಿಂಕ್ ಸೀರೆಯಲ್ಲಿ ಸ್ಯಾಮ್ ಬಾಸ್ ಲೇಡಿ ಲುಕ್

ಇಷ್ಟೆಲ್ಲ ಸರ್ಕಸ್ ಮಾಡುವುದು ಸೋಷಿಯಲ್ ಮೀಡಿಯಾ ಕ್ರೇಜ್ ಗಾಗಿ ಎನ್ನುವುದು ಎಲ್ಲರಿಗೂ ಗೊತ್ತು.

ಈಗ ನಟಿ ಇದನ್ನು ಓಪನ್ ಆಗಿ ಒಪ್ಪಿಕೊಂಡಿದ್ದು ಉರ್ಫಿಯ ಕಮೆಂಟ್ಸ್ ಎಲ್ಲೆಡೆ ವೈರಲ್ ಆಗುತ್ತಿದೆ.

ನನ್ನ ದೇಹವನ್ನು ನಾನು ಕ್ಯಾಮೆರಾ ಮುಂದೆ ತೋರಿಸುವುದು ಹೊಸದೇನಲ್ಲ.

ನನಗೆ ನನ್ನದೇ ದುಡ್ಡು ಮಾಡಬೇಕಿದೆ. ಅದಕ್ಕಾಗಿಯೇ ನಾನು ಕ್ಯಾಮೆರಾ ಮುಂದೆ ಮೈ ತೋರಿಸುತ್ತೇನೆ.

ನಾನು ವ್ಯೂಸ್ ಹಾಗೂ ಹಣಕ್ಕಾಗಿಯೇ ಮೈ ತೋರಿಸುತ್ತೇನೆ ಎಂದು ಉರ್ಫಿ ತಿಳಿಸಿದ್ದಾರೆ.

ಯು ಟರ್ನ್ ಬೆಡಗಿ ಶ್ರದ್ಧಾ ಶ್ರೀನಾಥ್ ಕಿಲ್ಲಿಂಗ್ ಲುಕ್ ವೈರಲ್!