ನೈಜೀರಿಯನ್ ಕನ್ನಡಿಗನಿಗೂ ಸಿಕ್ತು ದೊಡ್ಮನೆಗೆ ಎಂಟ್ರಿ!

ಬಿಗ್ ಬಾಸ್ ಮನೆಗೆ 10ನೇ ಸ್ಪರ್ಧಿಯಾಗಿ ಮೈಕಲ್ ಅಜಯ್ ಎಂಟ್ರಿ

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಮೈಕಲ್ ಅಜಯ್‌  ಯಾರು?

ಸ್ಪೋರ್ಟ್ಸ್ ಮ್ಯಾನ್, ಬ್ಯಾಸ್ಕೆಟ್ ಬಾಲ್ ಆಟಗಾರ ಹಾಗೂ ಮಾಡೆಲ್ ಆಗಿರುವ ಮೈಕಲ್

ಮಾಡಲಿಂಗ್ ಕ್ಷೇತ್ರದ ಜೊತೆಗೆ ಬರ್ಗರ್ ಶಾಪ್ ನಡೆಸುತ್ತಿರುವ ಅಜಯ್

ಬಿಗ್ ಬಾಸ್ ಮನೆಗೆ 'ನಾಗಿಣಿ' ನಮ್ರತಾ ಗೌಡ ಮೊದಲ ಎಂಟ್ರಿ

ನಾಲ್ಕು ವರ್ಷಗಳಿಂದ ಹೇರ್‌ ಬೆಳೆಸುತ್ತಿರುವ ಮೈಕಲ್

‘ನೋಡೊದಕ್ಕೆ ವಿಲನ್ ಥರ ಇದ್ದೀನಿ. ಆದ್ರೆ ನಾನು ಒಳ್ಳೆ ಹುಡುಗ’ ಎಂದು ನಗುವ ಅಜಯ್

ನೈಜೀರಿಯಾದಲ್ಲಿ ವಾಸವಾಗಿದ್ದ ಕನ್ನಡಿಗ ಮೈಕಲ್ ಬಿಗ್ ಬಾಸ್​ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ಕಿರುತೆರೆಯ ಬಿಗೆಸ್ಟ್ ರಿಯಾಲಿಟಿ ಶೋ ಬಿಗ್  ಬಾಸ್ ಸೀಸನ್ 10 ಶುರುವಾಗಿದ್ದು

100 ದಿನಗಳ ದೊಡ್ಡ ಹಬ್ಬ ನೋಡಲು ಪ್ರೇಕ್ಷಕರು ಟಿವಿ ಮುಂದೆ ಹಾಜರಾಗಿದ್ದಾರೆ.

ಬಿಗ್‌ ಬಾಸ್‌ಗೆ ಶುಭ ಕೋರಿದ್ರಾ ಚಾಲೆಂಜಿಂಗ್ ಸ್ಟಾರ್