ಲಿಫ್ಟ್ ಸರಿಯಾಗಿ ಕಾರ್ಯನಿರ್ವಹಿಸದೇ ಇದ್ದರೆ, ಅದು ಹಾನಿಗೊಳಗಾಗಬಹುದು

ಲಿಫ್ಟ್ನಲ್ಲಿನ ಸಮಸ್ಯೆಯಿಂದಾಗಿ ಅದು ಇದ್ದಕ್ಕಿದ್ದಂತೆ ಸ್ಥಗಿತಗೊಳ್ಳಬಹುದು. ಈ ಸಮಯದಲ್ಲಿ ಒಂದು ವೇಳೆ ನೀವು ಲಿಫ್ಟ್ನಲ್ಲಿ ಒಬ್ಬಂಟಿಯಾಗಿದ್ದರೆ ನಿಮಗೆ ಗಾಬರಿ ಆಗಬಹುದು

ಇಂತಹ ಪರಿಸ್ಥಿತಿಯಲ್ಲಿ ನೀವು ಲಿಫ್ಟ್ನಲ್ಲಿ ಸಿಲುಕಿಕೊಂಡರೆ ಏನು ಮಾಡಬೇಕು ಎಂಬುವುದರ ಬಗ್ಗೆ ಕೆಲ ಟಿಪ್ಸ್ ನಾವಿಂದು ನಿಮಗೆ ನೀಡುತ್ತೇವೆ

ನಗರ ಪ್ರದೇಶಗಳಲ್ಲಿ ಎತ್ತರದ ಕಟ್ಟಡಗಳು ಮತ್ತು ಎತ್ತರದ ಅಪಾರ್ಟ್ಮೆಂಟ್ಗಳು ಹೆಚ್ಚು. ಆದ್ದರಿಂದ ಮೇಲಿನ ಹಂತಗಳಿಗೆ ತಲುಪಲು ಎಲಿವೇಟರ್ಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ

ಗಂಡನ ಜೊತೆಗಿನ ಫೋಟೋ ಹಂಚಿಕೊಂಡ ಮಹಾಲಕ್ಷ್ಮಿ ಹೇಳಿದ್ದೇನು?

ಅಲ್ಲದೇ ಲಿಫ್ಟ್ ಮೂಲಕ ನೀವು ತಲುಪಬೇಕಾದ ಸ್ಥಳಕ್ಕೆ ಬೇಗನೇ ಹೋಗಲು ಸುಲಭವಾಗುತ್ತದೆ

ಆದರೆ ಲಿಫ್ಟ್ ಸರಿಯಾಗಿ ಕಾರ್ಯನಿರ್ವಹಿಸದೇ ಇದ್ದರೆ, ಅದು ಹಾನಿಗೊಳಗಾಗಬಹುದು. ಲಿಫ್ಟ್ನಲ್ಲಿನ ಸಮಸ್ಯೆಯಿಂದಾಗಿ ಅದು ಇದ್ದಕ್ಕಿದ್ದಂತೆ ಸ್ಥಗಿತಗೊಳ್ಳಬಹುದು

ವಿಶ್ವಕಪ್ ನಡುವೆಯೇ ಭಾರತ ಬಿಟ್ಟು ತೆರಳಿದ್ದೇಕೆ ಪಾಕ್​ ಮಹಿಳಾ ಆ್ಯಂಕರ್? ಬಯಲಾಯ್ತು ಕಾರಣ!

ಈ ಸಮಯದಲ್ಲಿ ಒಂದು ವೇಳೆ ನೀವು ಲಿಫ್ಟ್ನಲ್ಲಿ ಒಬ್ಬಂಟಿಯಾಗಿದ್ದರೆ ನಿಮಗೆ ಗಾಬರಿ ಆಗಬಹುದು

ಇಂತಹ ಪರಿಸ್ಥಿತಿಯಲ್ಲಿ ನೀವು ಲಿಫ್ಟ್ನಲ್ಲಿ ಸಿಲುಕಿಕೊಂಡರೆ ಏನು ಮಾಡಬೇಕು ಎಂಬುವುದರ ಬಗ್ಗೆ ಕೆಲ ಟಿಪ್ಸ್ ನಾವಿಂದು ನಿಮಗೆ ನೀಡುತ್ತೇವೆ

ನಿಮ್ಮ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಿ: ಲಿಫ್ಟ್ ಇದ್ದಕ್ಕಿದ್ದಂತೆ ನಿಂತರೆ, ಗಾಬರಿಯಾಗಬೇಡಿ. ಮೊದಲನೇಯದಾಗಿ ನೀವು ಶಾಂತವಾಗಿರಲು ಪ್ರಯತ್ನಿಸಬೇಕು.ಚಿಂತಿಸುವ ಮತ್ತು ಭಯಭೀತರಾಗುವ ಬದಲು, ಕೂಲ್ ಆಗಿರಿ, ಆಗ ಮುಂದೆ ನಿಮಗೇನು ಮಾಡಬೇಕು ಎಂಬುವುದರ ಬಗ್ಗೆ ತಿಳಿಯುತ್ತದೆ

ಮೊಬೈಲ್ ಮೂಲಕ ಸಂಪರ್ಕಿಸಿ: ಲಿಫ್ಟ್ನಲ್ಲಿ ನೆಟ್ವರ್ಕ್ ಇದ್ದರೆ ನಿಮ್ಮ ಆತ್ಮೀಯರಿಗೆ ಅಥವಾ ಕಾವಲುಗಾರನಿಗೆ ಇಲ್ಲಿದಿದ್ದರೆ ಯಾರಿಗಾದರೂ ಕರೆ ಮಾಡಿ. ಲಿಫ್ಟ್ ನಲ್ಲಿ ಸಿಲುಕಿಕೊಂಡಿರುವ ಬಗ್ಗೆ ತಿಳಿಸಿ. ಆಗ ಬೇಗ ನಿಮ್ಮನ್ನು ಪಾರು ಮಾಡಬಹುದು

ವೇಟ್: ಲಿಫ್ಟ್ ತಾಂತ್ರಿಕ ಅಸಮರ್ಪಕ ಕಾರ್ಯಗಳನ್ನು ಸಾಮಾನ್ಯವಾಗಿ ಕಡಿಮೆ ಸಮಯದಲ್ಲಿ ಸರಿಪಡಿಸಲಾಗುತ್ತದೆ. ಆದ್ದರಿಂದ ತಾಳ್ಮೆಯಿಂದ ಕಾಯಿರಿ

ಫ್ಯಾನ್ ಆನ್ ಮಾಡಿ: ಇತ್ತೀಚಿನ ದಿನಗಳಲ್ಲಿ, ಓವರ್ಹೆಡ್ ಫ್ಯಾನ್ಗಳನ್ನು ಲಿಫ್ಟ್ಗಳಲ್ಲಿ ಅಳವಡಿಸಲಾಗಿದೆ. ಇದನ್ನು ಆನ್ ಮಾಡಿದರೆ ಗಾಳಿ ಬರುತ್ತಲೇ ಇರುತ್ತದೆ ಮತ್ತು ಉಸಿರಾಟಕ್ಕೆ ತೊಂದರೆ ಆಗುವುದಿಲ್ಲ

ನೀವು ಬೆತ್ತಲಾಗಿರೋ ಹಾಗೆ ಕನಸು ಬಿತ್ತಾ? ಇದರ ಹಿಂದಿನ ಭಯಾನಕ ಸತ್ಯ ಇಲ್ಲಿದೆ!