ಲೇಡಿ ಕಾಪ್ ಗೆಟಪ್‍ನಲ್ಲಿ Shwetha Changappa

ರಿಯಾಲಿಟಿ ಶೋಗಳಲ್ಲಿ ನಿರೂಪಕಿಯಾಗಿ ಶ್ವೇತಾ ಚೆಂಗಪ್ಪ ಮಿಂಚುತ್ತಿದ್ದಾರೆ

ಸೋಷಿಯಲ್ ಮೀಡಿಯಾದಲ್ಲಿ ಕೂಡಾ ಆಕ್ಟಿವ್ ಆಗಿದ್ದಾರೆ ಶ್ವೇತಾ ಚೆಂಗಪ್ಪ

ಫೋಟೋಶೂಟ್ ಮಾಡಿಸುತ್ತಾ, ಆ ಫೋಟೋಗಳನ್ನು ಅಪ್ಲೋಡ್ ಮಾಡುತ್ತಲೇ ಇರುತ್ತಾರೆ

ಇದೀಗ ಕೆಲ ದಿನಗಳ ಹಿಂದೆ ಲೇಡಿ ಕಾಪ್ ಗೆಟಪ್‍ನಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ

More Stories

ಸಪ್ತ ಸಾಗರದಾಚೆ ಸಿನಿಮಾ ನೋಡಿ ಪ್ರಕಾಶ್ ರೈ ರಕ್ಷಿತ್ ಶೆಟ್ಟಿಗೆ ಹೇಳಿದ್ದಿಷ್ಟು!

ಐ ಲವ್ ಯು ಚಿನ್ನ, ಪತ್ನಿ ಸ್ಪಂದನಾ ನೆನಪಲ್ಲಿ ರಾಘು ಪೋಸ್ಟ್

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ಆ ಫೋಟೋಗಳನ್ನು ಕಂಡ ಅಭಿಮಾನಿಗಳು ಕಾಮೆಂಟ್‍ಗಳ ಸುರಿಮಳೆ ಸುರಿಸಿದ್ದಾರೆ

ವೈಟ್ ಟೀ ಶರ್ಟ್, ಜೀನ್ಸ್ ಪ್ಯಾಂಟ್ ಧರಿಸಿ ಫೋಟೋಸ್‍ಗೆ ಪೋಸ್ ನೀಡಿದ್ದಾರೆ

ಬೆಲ್ಟ್ ಗನ್ ಕೂಡಾ ಧರಿಸಿದ್ದು, ಪಕ್ಕಾ ರಗಡ್ ಲೇದಿ ಕಾಪ್ ಆಗಿ ಕಾಣಿಸಿಕೊಂಡಿದ್ದಾರೆ

ಈ ಫೋಟೋಶೂಟ್ ಅನ್ನು ಜೋಡಿ ನಂ 1 ಸೆಟ್‍ನಲ್ಲಿ ಮಾಡಿಸಿಕೊಂಡಿದ್ದಾರೆ

ವೇದಾ ಸಿನಿಮಾದಲ್ಲಿ ವೇಶ್ಯೆ ಪಾತ್ರದಲ್ಲಿ ಮಿಂಚಿದ್ದರು ಶ್ವೇತಾ ಚೆಂಗಪ್ಪ

ಅವರ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದರು

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!