Black Transparent Sareeಯಲ್ಲಿ ಕಾಜಲ್ ಅಗರ್ವಾಲ್

ನಟಿ ಕಾಜಲ್ ಅಗರ್ವಾಲ್ ಅವರು ಸುಂದರವಾದ ಕಪ್ಪು ಸೀರೆ ಉಟ್ಟು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ

ಸೌತ್ ಸುಂದರಿ ಕಾಜಲ್ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ

ಈ ಟಾಲಿವುಡ್ ಬ್ಯೂಟಿ ಇತ್ತೀಚೆಗಷ್ಟೇ ಕೆಲವು ಫೋಟೋಗಳನ್ನು ಶೇರ್ ಮಾಡಿದ್ದಾರೆ

ಕಪ್ಪು ಸೀರೆ ಉಟ್ಟ ಕಾಜಲ್ ಈಗ ವೈರಲ್ ಆಗಿದ್ದಾರೆ

More Stories

ಸಪ್ತ ಸಾಗರದಾಚೆ ಸಿನಿಮಾ ನೋಡಿ ಪ್ರಕಾಶ್ ರೈ ರಕ್ಷಿತ್ ಶೆಟ್ಟಿಗೆ ಹೇಳಿದ್ದಿಷ್ಟು!

ಐ ಲವ್ ಯು ಚಿನ್ನ, ಪತ್ನಿ ಸ್ಪಂದನಾ ನೆನಪಲ್ಲಿ ರಾಘು ಪೋಸ್ಟ್

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ಫುಲ್ ಸ್ಲೀವ್ಸ್ ಹೈ ನೆಕ್ ಬ್ಲ್ಯಾಕ್ ಟ್ರಾನ್ಸ್ಪರೆಂಟ್ ಬ್ಲೌಸ್ ಧರಿಸಿದ್ದ ಕಾಜಲ್ ಅವರು ಭಾರೀ ತೆಳ್ಳಗಿನ ಡಿಸೈನರ್ ಸೀರೆ ಉಟ್ಟುಕೊಂಡಿದ್ದರು

ಇದಕ್ಕೆ ನಟಿ ಗ್ರ್ಯಾಂಡ್ ಹಾರವನ್ನೂ ಹಾಕಿದ್ದರು. ಸಿಂಪಲ್ ಮೇಕಪ್ ಆಕರ್ಷಕವಾಗಿತ್ತು

ಮದುವೆಯ ನಂತರ ಕಾಜಲ್ ತೆಲುಗಿನ ಭಗವಂತ್ ಕೇಸರಿ ಚಿತ್ರದಲ್ಲಿ ಬಾಲಯ್ಯ ಜೊತೆ ನಾಯಕಿಯಾಗಿ ನಟಿಸುತ್ತಿದ್ದಾರೆ

ಈ ಚಿತ್ರದಲ್ಲಿ ಅರ್ಜುನ್ ರಾಂಪಾಲ್ ವಿಲನ್ ಆಗಿ ನಟಿಸುತ್ತಿದ್ದಾರೆ

ಶ್ರೀಲೀಲಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ

ಶೈನ್ ಸ್ಕ್ರೀನ್ಸ್ ಬ್ಯಾನರ್ ನಿರ್ಮಿಸಿರುವ ಈ ಚಿತ್ರಕ್ಕೆ ತಮನ್ ಸಂಗೀತ ಸಂಯೋಜಿಸುತ್ತಿದ್ದಾರೆ. ಇದು ದಸರಾಕ್ಕೆ ಬಿಡುಗಡೆಯಾಗಲಿದೆ

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!