ಕರಾವಳಿ ಚೆಲುವೆ Krithi Shetty ಬೋಲ್ಡ್  ಫೊಟೋಸ್

ಬ್ಲ್ಯಾಕ್ ಡ್ರೆಸ್ ಧರಿಸಿ ಬೆನ್ನು ತೋರಿಸಿದ ಕೃತಿ!

ತುಳು ಸುಂದರಿ ಕೃತಿ ಶೆಟ್ಟಿ ಉಪ್ಪೇನ ಚಿತ್ರದ ಮೂಲಕ ಸ್ಟಾರ್ ಹೀರೋಯಿನ್ ಆದರು.

ಇತ್ತೀಚಿಗೆ ಈ ನಟಿ ನಟಿಸಿದ ಬಹುತೇಕ ಎಲ್ಲಾ ಚಿತ್ರಗಳು ಬಿಡುಗಡೆಯಾಗಿದ್ದರೂ ಹಿಟ್ ಆಗಿಲ್ಲ.

ಸಿಕ್ಕ ಅವಕಾಶವನ್ನು ಸದುಪಯೋಗ  ಪಡಿಸಿಕೊಂಡು ಮುನ್ನಡೆಯುತ್ತಿದ್ದಾರೆ  ಈ ಚೆಲುವೆ.

ಹುಟ್ಟಿನ ಬಗ್ಗೆ ಮಾತನಾಡಿ ಟ್ವಿಟರ್ ನಲ್ಲಿ ಮತ್ತೆ ಜಗಳ ಶುರು ಮಾಡಿದ ಪುಷ್ಪಾ ನಟಿ

ಇತ್ತೀಚೆಗೆ ಕೃತಿ ಶೆಟ್ಟಿ ಬ್ಲ್ಯಾಕ್ ಡ್ರೆಸ್ ಧರಿಸಿ ಬ್ಯಾಕ್ ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ.

ನಟಿ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ  ವೈರಲ್ ಆಗಿವೆ.

ನಟಿ ಕೃತಿ ಶೆಟ್ಟಿ ಹೆಚ್ಚಾಗಿ ಟ್ರೆಡಿಷನಲ್ ಆಗಿ ಕಾಣಿಸಿಕೊಳ್ಳುತ್ತಾರೆ.

ಲೇಟೆಸ್ಟ್ ಫೋಟೋ ನೋಡಿದ ನೆಟ್ಟಿಗರು ಬೇಬಮ್ಮ ಸೂಪರ್ ಕಣಮ್ಮಾ ಎಂದು ಖುಷಿಯಾಗಿದ್ದಾರೆ.

ನಟಿಯರು ಇತ್ತೀಚೆಗೆ ಅವಕಾಶಗಳಿಗಾಗಿ ಆಕರ್ಷಕ ಫೋಟೋಶೂಟ್ ಮಾಡಿಸುವುದು ಕಾಮನ್ ಆಗಿದೆ

ಕಣ್ಣುಗಳಲ್ಲೇ ಮೋಡಿ ಮಾಡ್ತಾರೆ ಶ್ರೀಲೀಲಾ!