ಸೀರೆಯುಟ್ಟು ಮಲ್ಲಿಗೆ ಹೂ ಮುಡಿದ ವೈಷ್ಣವಿ ಗೌಡ!

ಕಿರುತೆರೆ ನಟಿ ವೈಷ್ಣವಿ ಗೌಡ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ

ವೈಷ್ಣವಿ ಗೌಡ ಕನ್ನಡ ಕಿರುತೆರೆ ಲೋಕದ ಜನಪ್ರಿಯ ನಟಿಯಾಗಿದ್ದಾರೆ

ಅಗ್ನಿಸಾಕ್ಷಿ ಸೀರಿಯಲ್ ಮೂಲಕ ವೈಷ್ಣವಿ ಜನರ ಮನಸ್ಸಿನಲ್ಲಿ ನೆಲೆಯೂರಿದ್ದಾರೆ

ನಾನ್ ವೆಜ್ ತಿಂದ್ಮೇಲೆ ಹಾಲು ಕುಡಿದ್ರೆ ಏನಾಗುತ್ತೆ ಎಂದು ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ

ವೈಷ್ಣವಿ ಗೌಡ ಬಿಗ್ ಬಾಸ್ ಸ್ಪರ್ಧಿಯೂ ಹೌದು 

ಸದ್ಯ ವೈಷ್ಣವಿ ಗೌಡ ಸೀತಾ ರಾಮ ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ 

ವೈಷ್ಣವಿ ಗೌಡ ಆಗಾಗ ನಟನೆ ಜೊತೆ ಫೋಟೋಶೂಟ್ ಕೂಡ ಮಾಡಿಸುತ್ತಿರುತ್ತಾರೆ 

ಇದೀಗ ನಟಿ ಸಾಂಪ್ರದಾಯಿಕ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ 

ಕಾಫಿ ಕುಡಿದ್ರೆ ಸಣ್ಣ ಆಗ್ತಾರಾ? ಇಲ್ವಾ? ಎಂದು ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ 

ವೈಷ್ಣವಿ ಗೌಡ ಸೀರೆಯುಟ್ಟು, ಮಲ್ಲಿಗೆ ಹೂ ಮುಡಿದು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ 

ನಟಿಯ ಫೋಟೋಗೆ ಅಭಿಮಾನಿಗಳಂತೂ ಫುಲ್ ಫಿದಾ ಆಗಿದ್ದಾರೆ 

ಪ್ರವಾಸಕ್ಕೆ ಹೋಗುವಾಗ ಹಣ ಉಳಿಸೋದು ಹೇಗೆ ಎಂದು ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ