ಬಿಗ್ ಬಾಸ್ ರಿಜೆಕ್ಟ್ ಮಾಡಿದ್ರೂ ಕುಗ್ಗಿಲ್ಲ ಈ ಲೇಡಿ ಬಾಡಿ ಬಿಲ್ಡರ್

ಚಿತ್ರಲ್ ರಂಗಸ್ವಾಮಿ ಅವರ ಲೈಫ್ ಸ್ಟೋರಿ ಕೇಳಿದರೆ ಎಲ್ಲ ಹೆಣ್ಣುಮಕ್ಕಳಿಗೂ ಒಂದು ಸ್ಪೂರ್ತಿ ಸಿಗುತ್ತದೆ

ಚಿತ್ರಲ್ ರಂಗಸ್ವಾಮಿ ದಪ್ಪ ಆಗಿದ್ದರು. ದೇಹದ ತೂಕ ಇಳಿಸಬೇಕು ಅನ್ನುವ ಉದ್ದೇಶ ಇತ್ತು

ಅದಕ್ಕೇನೆ ಜಿಮ್ ಸೇರಿದ್ರು. ಆದರೂ ಅಷ್ಟು ಸುಲಭ ಏನು ಇರಲಿಲ್ಲ ಬಿಡಿ. ಸ್ಪೋರ್ಟ್ಸ್ ಬ್ರಾ ಹಾಕಿಕೊಂಡು ವರ್ಕೌಟ್ ಮಾಡೋದು ಕಷ್ಟವೇ ಸರಿ

ಗಂಡು ಮಕ್ಕಳಿಗೆ ಅದೇನೋ ಸಮಸ್ಯೆ ಆಗ್ತಿತ್ತು

More Stories

ಸಿಂಗಂ ಅಗೇನ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ!

ಕ್ಯಾಮೆರಾ ಕಣ್ಣಿಗೆ ಬಿತ್ತು ಅನುಷ್ಕಾ ಶರ್ಮಾ ಬೇಬಿ ಬಂಪ್​!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ಆದರೂ ಚಿತ್ರಲ್ ರಂಗಸ್ವಾಮಿ ಹೆದರಲಿಲ್ಲ ನೋಡಿ. ಅಂದುಕೊಂಡಂತೆ ದೇಹದ ತೂಕ ಇಳಿಸಿಕೊಳ್ತಾ ಹೋದ್ರು

ಆದರೆ ಚಿತ್ರಲ್ ದಿನಗಳದಂತೆ ಮಸಲ್ ಬೆಳೆಸಿಕೊಂಡ್ರು. ಅದರಿಂದ ಬಾಡಿ ಬಿಲ್ಡಿಂಗ್ ಆಸಕ್ತಿ ಕೂಡ ಮೂಡಿಸಿತ್ತು

ಅದನ್ನೆ ಮುಂದುವರೆಸಿಕೊಂಡು ಬಂದ ಚಿತ್ರಲ್ ರಂಗಸ್ವಾಮಿ ಇದೀಗ ಬಾಡಿ ಬಿಲ್ಡರ್ ಕಮ್ ನಟಿ ಆಗಿರೋದೇ ವಿಶೇಷ ಅನಿಸುತ್ತದೆ

ಚಿತ್ರಲ್ ರಂಗಸ್ವಾಮಿ 2017 ರಲ್ಲಿ ಬಾಡಿ ಬಿಲ್ಡಿಂಗ್ ಆರಂಭಿಸಿದ್ದರು. ರಾಜ್ಯಮಟ್ಟದಲ್ಲಿ ಗೆದ್ದು ಪ್ರಶಸ್ತಿಯನ್ನ ಪಡೆದು ಬೀಗಿದ್ದಾರೆ

ಬಿಗ್ ಮನೆಗೆ ಹೋಗಲು ಬೇಕಿರೋ ಸ್ಕೋರ್ ಸಿಗದ ಕಾರಣ ಹೇಗೆ ಹೋಗಿದ್ದರು ಹಾಗೇನೆ ವಾಪಾಸ್ ಬಂದ್ರು ಚಿತ್ರಲ್

ಚಿತ್ರಲ್ ರಂಗಸ್ವಾಮಿ ರಂಗಭೂಮಿಯಿಂದಲೇ ಸೀರಿಯಲ್, ಸೀರಿಯಲ್‌ನಿಂದ ಸಿನಿಮಾ, ಸಿನಿಮಾದಿಂದ ಇದೀಗ ಬಾಡಿ ಬಿಲ್ಡಿಂಗ್ ಮಾಡುತ್ತಿದ್ದಾರೆ

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!