ನವರಾತ್ರಿ ಹಬ್ಬ ಸಂಭ್ರಮದಿಂದ ನಡೆಯುತ್ತಿದೆ. ಈ ಸಮಯದಲ್ಲಿ ನಾವು ಕೆಲವೊಂದು ವಾಸ್ತು ನಿಯಮಗಳನ್ನ ಅನುಸರಿಸಬೇಕು

ಮುಖ್ಯವಾಗಿ ಕೆಲವೊಂದು ವಸ್ತುಗಳು ಮನೆಯಲ್ಲಿ ಇರಬಾರದು. ಆ ವಸ್ತುಗಳು ಯಾವುವು ಎಂಬುದು ಇಲ್ಲಿದೆ

ನವರಾತ್ರಿಯ ಸಮಯದಲ್ಲಿ ಮನೆಯಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿ ತಿನ್ನಬಾರದು ಎನ್ನಲಾಗುತ್ತದೆ

ಹಾಗಾಗಿ ಈ ಸಮಯದಲ್ಲಿ ಅವುಗಳನ್ನ ಮನೆಯಲ್ಲಿ ಇಟ್ಟುಕೊಳ್ಳುವುದು ಸಹ ಒಳ್ಳೆಯದಲ್ಲ. ಇದರಿಂದ ದೇವರಿಗೆ ಕೋಪ ಬರುತ್ತದೆ ಹಾಗೂ ನಮಗೆ ಹಣಕಾಸಿನ ಸಮಸ್ಯೆಗಳಾಗುತ್ತದೆ

ಹರಿದ ಚಪ್ಪಲಿಗಳನ್ನ ನಾವು ಯಾವುದೇ ಕಾರಣಕ್ಕೂ ಮನೆಯಲ್ಲಿ ಇಟ್ಟುಕೊಳ್ಳಬಾರದು. ಇದರಿಂದ ಲಕ್ಷ್ಮಿಗೆ ಕೋಪ ಬರುತ್ತದೆ. ಇದು ನಮ್ಮ ಆರ್ಥಿಕ ಪರಿಸ್ಥಿತಿಯನ್ನ ಹಾಳು ಮಾಡುತ್ತದೆ

ಇನ್ನು ಮನೆಯಲ್ಲಿ ಆಹಾರಗಳು ನಮಗೆ ತಿಳಿಯದೇ ಹಾಳಾಗುವ ಸಾಧ್ಯತೆ ಇರುತ್ತದೆ. ಆದರೆ ಅದು ಹಾಳಾಗಿದೆ ಎಂದು ತಿಳಿದ ತಕ್ಷಣ ಮನೆಯಿಂದ ಹೊರಹಾಕಬೇಕು, ಇಲ್ಲದಿದ್ದರೆ ಜೀವನದಲ್ಲಿ ಅನೇಕ ತೊಂದರೆ ಆಗುತ್ತದೆ

ಇಂದು ಅಪರೂಪದ ಯೋಗ, 5 ರಾಶಿಯವರಿಗೆ ಲಾಟರಿ

ಒಡೆದು ಹೋಗಿರುವ ಕನ್ನಡಿ ನಮ್ಮ ಜೀವನವನ್ನ ಹಾಳು ಮಾಡುವ ಶಕ್ತಿಯನ್ನ ಹೊಂದಿರುತ್ತದೆ

ಹಾಗಾಗಿ ಅದನ್ನ ಮನೆಯಲ್ಲಿ ಇಟ್ಟುಕೊಳ್ಳಬಾರದು. ಇದರಿಂದ ಸಂಸಾರದಲ್ಲಿ ಸಮಸ್ಯೆಗಳಾಗುತ್ತದೆ

ಮನೆಯಲ್ಲಿ ದೇವರ ಮುರಿದ ವಿಗ್ರಹವನ್ನ ಇಟ್ಟುಕೊಂಡರೆ ಅದು ಅಪಶಕುನ ಎನ್ನಲಾಗುತ್ತದೆ. ಇದರಿಂದ ಒಂದೆಲ್ಲಾ ಒಂದು ಸಮಸ್ಯೆಗಳು ಬರುತ್ತದೆ. ಮನೆಯಲ್ಲಿ ಕಷ್ಟಗಳು ಹೆಚ್ಚಾಗುತ್ತದೆ. ಹಾಗಾಗಿ ಅದನ್ನನ ಇಟ್ಟುಕೊಳ್ಳಬಾರದು

ಮನೆಯಲ್ಲಿ ನಿಂತ ಗಡಿಯಾರ ಇಟ್ಟುಕೊಂಡಿದ್ದರೆ ಅದು ಬಹಳ ಸಮಸ್ಯೆಗೆ ಕಾರಣ. ಇದರಿಂದ ನಿಮ್ಮ ಒಳ್ಳೆಯ ಕಾಲ ನಿಂತು ಕೊಳ್ಳುತ್ತದೆ, ಕೆಟ್ಟ ಸಮಯ ಆರಂಭವಾಗುತ್ತದೆ ಎನ್ನುವ ನಂಬಿಕೆ ಇದೆ

ನಿಮ್ಮ ಮನೆಯಲ್ಲಿ ಮುರಿದ ಹಾಗೂ ಹಾಳಾದ ಪಾತ್ರೆಗಳಿದ್ದರೆ ಮೊದಲು ಅದನ್ನ ಬಿಸಾಕಿ

ಇದರಿಂದ ನಿಮ್ಮ ಆರೋಗ್ಯ ಹಾಳಾಗುತ್ತದೆ ಹಾಗೂ ಇದು ನಿಮ್ಮ ಜೀವನದಲ್ಲಿ ಕಷ್ಟಗಳನ್ನ ಮತ್ತು ಹಣಕಾಸಿನ ಸಮಸ್ಯೆಗಳನ್ನ ಹೆಚ್ಚು ಮಾಡುತ್ತದೆ

ಗಾಜಾ ಆಸ್ಪತ್ರೆ ಮೇಲೆ ದಾಳಿ ಬೆನ್ನಲ್ಲೇ ಅರಬ್ ನಾಯಕರೊಂದಿಗಿನ ಬೈಡೆನ್ ಸಭೆ ರದ್ದು!