ಮಾದಕ ಲುಕ್‍ನಲ್ಲಿ Sreemukhi ಫೋಟೋಶೂಟ್

ಟಾಲಿವುಡ್‍ನಲ್ಲಿ ಆಂಕರ್ ಆಗಿ ಸದ್ದು ಮಾಡ್ತಿರುವ ಶ್ರೀಮುಖಿ ಸೋಷಿಯಲ್ ಮೀಡಿಯಾದಲ್ಲಿ ಸೂಪರ್ ಆಕ್ಟಿವ್

ಇದೀಗ ನಟಿ ಬಿಕಿನಿ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ

ಗೋವಾದ ರೆಸಾರ್ಟ್ ಒಂದರ ಬಳಿ ಇರುವ ಬೀಚ್‍ನಲ್ಲಿ ಈ ಫೋಟೋಶೂಟ್ ಮಾಡಿಸಿದ್ದಾರೆ

ಈ ಫೋಟೋಗಳಲ್ಲಿ ಶ್ರೀಮುಖಿ ಬಿಕಿನಿ ಟಾಪ್ ಧರಿಸಿ, ಜೀನ್ಸ್ ಟ್ರೌಶರ್ಸ್ ಧರಿಸಿದ್ದಾರೆ

More Stories

ಸಿಂಗಂ ಅಗೇನ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ!

ಕ್ಯಾಮೆರಾ ಕಣ್ಣಿಗೆ ಬಿತ್ತು ಅನುಷ್ಕಾ ಶರ್ಮಾ ಬೇಬಿ ಬಂಪ್​!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ಬೀಚ್ ಎಕ್ಸ್ಪೀರಿಯನ್ಸ್ ಅನ್ನು ಎಂಜಾಯ್ ಮಾಡುತ್ತಿದ್ದಾರೆ ಶ್ರೀ ಮುಖಿ

ಈಕೆ ಕೇವಲ ಆಂಕರ್ ಆಗಿ ಮತ್ರವಲ್ಲದೇ ನಾಯಕಿಯಾಗಿ ಕೂಡಾ ಸಿನಿಮಾಗಳಲ್ಲಿ ನಟಿಸಿದ್ದಾರೆ

ಕನ್ನಡದಲ್ಲಿ ಬಿಡುಗಡೆಯಾದ ಚಂದ್ರಿಕಾ ಎಂಬ ಹಾರರ್ ಸಿನಿಮಾದಲ್ಲಿ ನಟಿಸಿದ್ದಾರೆ

ಈ ಸಿನಿಮಾದಲ್ಲಿ ಗಿರೀಶ್ ಕಾರ್ನಾಡ್, ಚಿಕ್ಕಣ್ಣ ಮತ್ತಷ್ಟು ಜನ ನಟಿಸಿದ್ದಾರೆ

ಚಂದ್ರಿಕಾ ಸಿನಿಮಾದಲ್ಲಿ ಕಾರ್ತಿಕ್ ಜಯರಾಮ್ ಹೀರೋ ಆಗಿ ನಟಿಸಿದ್ದಾರೆ

ಶ್ರೀಮುಖಿ ಆಗಾಗ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!