ಆ್ಯಕ್ಸಿಡೆಂಡ್ ತಡೆಯುತ್ತೆ ಈ ಕನ್ನಡಕ!

ಹುಬ್ಬಳ್ಳಿ ಹುಡುಗಿಯ ಸೂಪರ್ ಸಂಶೋಧನೆ

ಚಾಲನೆ ವೇಳೆ ನಿದ್ರೆಗೆ ಜಾರೋ ಅಭ್ಯಾಸ ನಿಮಗಿದ್ಯಾ? ಡೋಂಟ್ ವರಿ! ಈ ಕನ್ನಡಕ ಹಾಕ್ಕೊಳ್ಳಿ.

ವಿದ್ಯಾರ್ಥಿಗಳು ಓದುವಾಗ ನಿದ್ರೆಗೆ ಜಾರಿದ್ರೂ ಈ ಕನ್ನಡಕ ಎಚ್ಚರಿಸುತ್ತೆ.

ಕಣ್ಣು ಮುಚ್ಚಿದ್ರೆ ಸಾಕು ಬೀಪ್ ಸೌಂಡ್ ಬಂದೇಬಿಡುತ್ತೆ.

ಚಲಿಸುವ ಬಸ್‍ನ ಲೈಬ್ರರಿ, ಜ್ಞಾನದೇವಿಯ ಸಂಚಾರ ಇದು!

ಹುಬ್ಬಳ್ಳಿಯ ರಬಿಯಾ ಫಾರೂಕಿ ಎಂಬ ವಿದ್ಯಾರ್ಥಿನಿ ಈ ಯಂತ್ರ ತಯಾರಿಸಿ ಸಾಧನೆ ಮಾಡಿದ್ದಾಳೆ.

ವಿದ್ಯಾನಿಕೇತನ್ ಕಾಲೇಜಿನಲ್ಲಿ ಪಿಯುಸಿ ಮೊದಲ  ವರ್ಷದಲ್ಲಿ ಅಭ್ಯಾಸ ಮುಂದುವರೆಸಿದ್ದಾಳೆ.

ಅಪಘಾತಗಳನ್ನು ತಡೆಯಲೆಂದೇ ಆ್ಯಂಟಿ ಸ್ಲೀಪ್ ಡ್ರೋಸೆನೆಸ್ ಪ್ರಿವೆಂಟರ್ ಯಂತ್ರ ಶೋಧನೆ ಮಾಡಿದ್ದಾಳೆ ರಬಿಯಾ

ಜನಸಾಮಾನ್ಯರಿಗೆ ಕೈಗೆಟುಕೋ ದರದಲ್ಲಿ, ಕೇವಲ 400 – 450 ತಯಾರಾಗುತ್ತೆ ಈ ಕನ್ನಡಕ.

ಅಂತರಾಷ್ಟ್ರೀಯ ಮಟ್ಟದ ವಿಜ್ಞಾನ ಪ್ರದರ್ಶನಕ್ಕೂ ಈ ಮಾದರಿ ಆಯ್ಕೆಯಾಗಿದೆ.

ಉಚಿತ ಭೂಮಿಯ ಆಸೆ, ಗುಡ್ಡ ಏರಿದ ನೂರಾರು ಜನರು!