ಗುಲಾಬಿ ಬಣ್ಣದ ಸೀರೆಯಲ್ಲಿ ಪುಷ್ಪಾ ನಟಿ!

ಆಕರ್ಷಕ ಸೀರೆ ಉಟ್ಟು ಸಾಂಪ್ರದಾಯಿಕ ಶೈಲಿಯಲ್ಲಿ ಮಿಂಚಿದ್ದಾರೆ ಪುಷ್ಪ ನಟಿ.

ಪುಷ್ಪ ನಟಿ ಗುಲಾಬಿ ಬಣ್ಣದ ಸೀರೆ ಉಟ್ಟು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

ನವರಾತ್ರಿ ಹಬ್ಬದ ಸಂದರ್ಭ ನಟಿ ಸಾಂಪ್ರದಾಯಿಕ ಚೆಲುವೆಯಾಗಿ ಮಿಂಚಿದ್ದಾರೆ.

ಅನಸೂಯಾ ಭಾರಧ್ವಾಜ್ ಅವರ ಈ ಲುಕ್ ಅವರ ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿದೆ.

ರಾಕಿ ಭಾಯ್ ಚಿತ್ರದ ಹೊಸ ನ್ಯೂಸ್ ಕೊಟ್ಟೇ ಬಿಟ್ರು ನೋಡಿ ಡೈರೆಕ್ಟರ್ ಗೀತು

ರೆಡ್ ಬ್ಲೌಸ್ ಧರಿಸಿಕೊಂಡು ಆಕರ್ಷಕವಾಗಿ ಕ್ಯಾಮೆರಾ ಮುಂದೆ ಪೋಸ್ ಕೊಟ್ಟಿದ್ದಾರೆ.

ಡಿಫರೆಂಟ್ ಬ್ಲೌಸ್ ಸ್ಟೈಲ್ ಇದ್ದು ನಟಿಯ ಈ ಲುಕ್ ನೋಡಿ ಅವರ ಫ್ಯಾನ್ಸ್ ಫಿದಾ ಆಗಿದ್ದಾರೆ.

ಜಬರ್ದಸ್ತ್ ಶೋಗೆ ಆ್ಯಂಕರ್ ಆಗಿ ನಟಿಸುವ ಮೂಲಕ ಸಣ್ಣದಾಗಿ ಎಂಟ್ರಿ ಕೊಟ್ಟಿದ್ದಾರೆ.

ಆ ನಂತರ ನಿಧಾನವಾಗಿ ಸಿನಿಮಾಗಳಲ್ಲೂ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಅನಸೂಯಾ ಅವರಿಗೆ ಶೌರ್ಯ ಮತ್ತು ಅಯಾನ್ ಎಂಬ ಇಬ್ಬರು ಮಕ್ಕಳಿದ್ದಾರೆ.

ಶಿಲ್ಪಾ ಶೆಟ್ಟಿ-ರಾಜ್ ಕುಂದ್ರಾ ಡಿವೋರ್ಸ್