ಗ್ಲಾಮರಸ್ ಬ್ಯೂಟಿ ಅದಿತಿ ರಾವ್​ ಹೈದರಿ!

ಸ್ಟನ್ನಿಂಗ್ ಲುಕ್ ಗೆ ಫ್ಯಾನ್ಸ್ ಫಿದಾ

ನೆಟೆಡ್ ಡ್ರೆಸ್ ನಲ್ಲಿ ಬೋಲ್ಡ್ ಬ್ಯೂಟಿ ಮಿಂಚುತ್ತಿದ್ದಾರೆ.

ರಾಜಕುಮಾರಿ ಅದಿತಿ ನೆಟೆಡ್ ಡ್ರೆಸ್ನಲ್ಲಿ ರೋಮ್ಯಾಂಟಿಕ್ ಸ್ಟಾರ್ ಆಗಿ ಬದಲಾದರು.

ಈ ಫೋಟೋಗಳಿಗೆ ಲಕ್ಷಗಟ್ಟಲೆ ಲೈಕ್ ಬಂದಿವೆ.

ಲಕ್ಷ್ಮೀ ಬಾರಮ್ಮ ಖ್ಯಾತಿಯ ಕವಿತಾ ಪ್ರೆಗ್ನೆಂಟ್?

ಸಿದ್ಧಾರ್ಥ್-ಅದಿತಿ ರಾವ್ ಹೈದರಿ ಲವ್ ಟ್ರ್ಯಾಕ್ ವಿಚಾರ ಚರ್ಚೆಗೆ ಗ್ರಾಸವಾಗಿದೆ.

ಅದಿತಿ ರಾವ್ ಹೈದರಿ ಸಿದ್ಧಾರ್ಥ್ ಜೊತೆ ಹಾಡಿಗೆ ಹೆಜ್ಜೆ ಹಾಕಿ ಖುಷಿಪಟ್ಟಿದ್ದಾರೆ.

ಇದರಿಂದಾಗಿ ಇಬ್ಬರ ಲವ್ ಮ್ಯಾಟರ್ ಜೋರಾಗಿ ಸದ್ದು ಮಾಡ್ತಿದೆ.

ಸದ್ಯ ನನ್ನ ನೆಚ್ಚಿನ ನಿರ್ದೇಶಕರ ಜೊತೆ ಕೆಲಸ ಮಾಡುತ್ತಿದ್ದೇನೆ.

ಇದೀಗ ತುಂಬಾ ಖುಷಿಯಾಗಿದ್ದೇನೆ ಎಂದು ಅದಿತಿ ರಾವ್ ಹೈದರಿ ಹೇಳಿದ್ದರು.

ಅಬ್ಬಬ್ಬಾ ಇದು ಸೋನು ಗೌಡಾನಾ?