World Cup ಹೆಚ್ಚು ಸಿಕ್ಸ್ ಬಂದ ಪಂದ್ಯಗಳು

ಟಾಪ್ 10 ಪಂದ್ಯಗಳ ಮಾಹಿತಿ

ODI ಪಂದ್ಯದಲ್ಲಿ ಅಧಿಕ ಸಿಕ್ಸ್ ಕಂಡ ಮ್ಯಾಚ್

ಇಲ್ಲಿವೆ ಆ 10 ODI ಪಂದ್ಯಗಳ ವಿವರ

2019: ಇಂಗ್ಲೆಂಡ್ Vs ಅಫ್ಘಾನಿಸ್ತಾನ-33 ಸಿಕ್ಸ್

2015: ನ್ಯೂಜಿಲೆಂಡ್ Vs ವೆಸ್ಟ್ ಇಂಡೀಸ್-31 ಸಿಕ್ಸ್

2023: ದಕ್ಷಿಣ ಆಫ್ರಿಕಾ Vs ಶ್ರೀಲಂಕಾ-31 ಸಿಕ್ಸ್

2023: ಪಾಕಿಸ್ತಾನ Vs ಆಸ್ಟೇಲಿಯಾ-25 ಸಿಕ್ಸ್

2007: ಪಾಕಿಸ್ತಾನ Vs ಜಿಂಬಾಬ್ವೆ-22 ಸಿಕ್ಸ್

2015: ವೆಸ್ಟ್ ಇಂಡೀಸ್ Vs ಜಿಂಬಾಬ್ವೆ-22 ಸಿಕ್ಸ್

1996: ಶ್ರೀಲಂಕಾ Vs ಕೀನ್ಯಾ-21 ಸಿಕ್ಸ್

2015: ದಕ್ಷಿಣ ಆಫ್ರಿಕಾ Vs ಜಿಂಬಾಬ್ವೆ-21 ಸಿಕ್ಸ್

2007: ಭಾರತ Vs ಬರ್ಮುಡಾ-20 ಸಿಕ್ಸ್

2007: ದಕ್ಷಿಣ ಆಫ್ರಿಕಾ Vs ನೆದರಲ್ಯಾಂಡ್-19 ಸಿಕ್ಸ್