ಪುಷ್ಪಾ ಸಿನಿಮಾದಲ್ಲಿ ವಿಲನ್ ಪಾತ್ರಕ್ಕೆ Anasuya Bharadwaj ಸಂಭಾವನೆ ಎಷ್ಟು?

ತೆಲುಗು ನಟಿ ಅನಸೂಯಾ ಭಾರಧ್ವಾಜ್ ಅವರು ತೆಲುಗಿನಲ್ಲಿ ಈಗ ಬೇಡಿಕೆಯ ನಟಿ

ಹೀರೋಯಿನ್ ಆಗಿ ಅಲ್ಲ, ಬದಲಾಗಿ ಬೇರೆ ಪ್ರಮುಖ ಪಾತ್ರಗಳಲ್ಲಿ ಸಿನಿಮಾ ಮಾಡುತ್ತಾ ಭರ್ಜರಿಯಾಗಿ ಮಿಂಚುತ್ತಿದ್ದಾರೆ ಈ ತೆಲುಗು ಬ್ಯೂಟಿ

ಅನಸೂಯಾ ಅವರು ಹೆಚ್ಚು ಮನ್ನಣೆ ಪಡೆದಿದ್ದು ಪುಷ್ಪಾ ಸಿನಿಮಾದ ವಿಲನ್ ಪಾತ್ರಕ್ಕೆ

ಅನಸೂಯಾ ಅವರು ಪುಷ್ಪಾ ಮೂವಿಯಲ್ಲಿ ವಿಲನ್ ಆಗಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು

More Stories

ಸಿಂಗಂ ಅಗೇನ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ!

ಕ್ಯಾಮೆರಾ ಕಣ್ಣಿಗೆ ಬಿತ್ತು ಅನುಷ್ಕಾ ಶರ್ಮಾ ಬೇಬಿ ಬಂಪ್​!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ರೌಡಿ ಲೇಡಿಯಾಗಿ ಅನಸೂಯ ಅವರ ಲುಕ್ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು

ಪುಷ್ಪಾ ಸಿನಿಮಾ ಮಾಡುವ ಸಂದರ್ಭ ನಟಿ ಅನಸೂಯಾ ಅವರ ದಿನದ ಪೇಮೆಂಟ್ 1 ಲಕ್ಷಕ್ಕೂ ಅಧಿಕ ಇತ್ತು

ಆ ಸಂದರ್ಭ ನಟಿಗೆ ಪುಷ್ಪಾದಲ್ಲಿ ಸಿಕ್ಕಿದ್ದು 10 ದಿನಗಳ ಕಾಲ್‍ಶೀಟ್

ಈ ಸಿನಿಮಾದಲ್ಲಿ ನಟಿಸಲು ಅನಸೂಯಾ ರೂ. ದಿನಕ್ಕೆ 1.5 ಲಕ್ಷ ಸಂಭಾವನೆ ಕೇಳಿದ್ದರು

ಒಟ್ಟಿನಲ್ಲಿ ಹತ್ತು ದಿನಕ್ಕೂ ಹೆಚ್ಚು ಕಾಲ ಕ್ಯಾಲ್ಶೀಟ್ ನೀಡಿದ್ದರು ಈ ನಟಿ

ಈ ಮೂಲಕ ಪುಷ್ಪಾ ಚಿತ್ರಕ್ಕೆ ಸುಮಾರು 12 ಲಕ್ಷ ರೂ ಸಂಭಾವನೆ ಪಡೆದುಕೊಂಡಿದ್ದರು

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!