Ragini Dwivedi ನವರಾತ್ರಿ ಲುಕ್ ಹೇಗಿದೆ? 

ಸ್ಯಾಂಡಲ್‌ವುಡ್‌ ನಟಿ ರಾಗಿಣಿ ದ್ವಿವೇದಿ ದಸರಾ ಹಬ್ಬಕ್ಕೆ ಅದ್ಭುತವಾಗಿಯೇ ರೆಡಿ ಆಗಿದ್ದಾರೆ

ಈ ಬಾರಿ ದಸರಾ ಹಬ್ಬವನ್ನು ರಾಗಿಣಿ ದ್ವಿವೇದಿ ಅದ್ಭುತವಾಗಿಯೇ ಸೆಲೆಬ್ರೇಟ್ ಮಾಡಿದ್ದಾರೆ

ಹುಣಸೆಹಣ್ಣು ಆರೋಗ್ಯಕ್ಕೆ ಹೇಗೆ ಸಹಾಯಮಾಡುತ್ತದೆ ಎಂದು ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ 

9 ದಿನವೂ 9 ಬಣ್ಣದ ಸೀರೆಯನ್ನು ವಿಭಿನ್ನವಾಗಿ ಉಟ್ಟು ನಟಿ ಗಮನ ಸೆಳೆದಿದ್ದಾರೆ

ರಾಗಿಣಿ ದ್ವಿವೇದಿ ಹಬ್ಬಕ್ಕಾಗಿಯೇ ಸ್ಪೆಷಲ್ ಫೋಟೋಶೂಟ್ ಮಾಡಿಸಿದ್ದಾರೆ

ನಟಿ ಸುಂದರವಾದ ಸೀರೆಗಳನ್ನುಟ್ಟು, ಆಭರಣ ತೊಟ್ಟು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ

ಪ್ರತಿದಿನವೂ ತಮ್ಮ ಫೋಟೋಗೆ ಆ ದಿನದ ಮಹತ್ವದ ಬಗ್ಗೆ ಕ್ಯಾಪ್ಶನ್ ನೀಡಿದ್ದಾರೆ 

ರಾಗಿಣಿ ದ್ವಿವೇದಿ 9 ದಿನವೂ ಬೇರೆ ಬೇರೆ ಬಣ್ಣದ ಸೀರೆಯುಟ್ಟು ವಿಭಿನ್ನವಾದ ಹೇರ್ ಸ್ಟೈಲ್ ಮಾಡಿಕೊಂಡಿದ್ದಾರೆ 

ನಟಿಯ ಸಾಂಪ್ರದಾಯಿಕ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ 

ನಟಿಯ ಸೌಂದರ್ಯವನ್ನು ಫ್ಯಾನ್ಸ್ ಹಾಡಿ ಹೊಗಳಿದ್ದಾರೆ 

Google Pay ಯೂಸ್ ಮಾಡುವವರಿಗೆ ಗುಡ್ ನ್ಯೂಸ್! ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ