ಸಿಲ್ಕ್ ಸೀರೆಯುಟ್ಟ ಮಿಸಸ್ ಚಂದನ್ ಶೆಟ್ಟಿ

ನಿವೇದಿತಾ ಗೌಡ ಮನೆಯಲ್ಲಿ ದಸರಾ ಹಬ್ಬವನ್ನು ಜೋರಾಗಿಯೇ ಆಚರಿಸುತ್ತಾರೆ

ನಿವಿ ಪತಿ ಚಂದನ್ ಶೆಟ್ಟಿ ಮೈಸೂರಿನವರಾಗಿದ್ದು, ದಸರಾ ಸಡಗರ ಜೋರಾಗಿದೆ

ಹಬ್ಬಕ್ಕೆಂದು ನಟಿ ನಿವೇದಿತಾ ಗೌಡ ಸಿಲ್ಕ್ ಸೀರೆಯುಟ್ಟಿದ್ದಾರೆ

ರೆಡ್ ಸೀರೆ ಧರಿಸಿರುವ ಫೋಟೋವನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ

More Stories

ಸಿಂಗಂ ಅಗೇನ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ!

ಕ್ಯಾಮೆರಾ ಕಣ್ಣಿಗೆ ಬಿತ್ತು ಅನುಷ್ಕಾ ಶರ್ಮಾ ಬೇಬಿ ಬಂಪ್​!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ಅಭಿಮಾನಿಗಳು ನಿವಿ ಫೋಟೋಗೆ ಲೈಕ್‍ಗಳ ಸುರಿಮಳೆಗೈದಿದ್ದಾರೆ

ನಿವೇದಿತಾ ಗೌಡ ಅವರು ಸದ್ಯ ಇನ್ಸ್ಟಾಗ್ರಾಮ್‍ನಲ್ಲಿ ಸುಮಾರು 1.6 ಮಿಲಿಯನ್ ಫಾಲೋವರ್ಸ್‍ಗಳನ್ನು ಹೊಂದಿದ್ದಾರೆ

ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದ್ದ ಗಿಚ್ಚಿ ಗಿಲಿಗಿಲಿ ಕಾಮಿಡಿ ಶೋನಲ್ಲಿ ನಿವೇದಿತಾ ಕಾಣಿಸಿಕೊಳ್ತಿದ್ದರು

ತಮ್ಮ ಸ್ಟೈಲ್ ಹಾಗೂ ಕಾಮಿಡಿ ಪಂಚ್ ಮೂಲಕ ಪ್ರೇಕ್ಷಕರಿಗೆ ನಿವೇದಿತಾ ಗೌಡ ಕಿಕ್ ಕೊಟ್ಟಿದ್ರು

ನಿವೇದಿತಾ ಒಂದಲ್ಲ ಒಂದು ವಿಡಿಯೋ ಹಾಗೂ ಫೋಟೋಗಳನ್ನು ಹಂಚಿಕೊಳ್ತಾರೆ

ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವುದರಿಂದ ಅವರ ಫಾಲೋವರ್ಸ್ ಸಂಖ್ಯೆ ಹೆಚ್ಚುತ್ತಲೇ ಇದೆ

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!