ಕಲರ್ ಫುಲ್ ಫ್ರಾಕ್ ನಲ್ಲಿ ಮಿಲ್ಕಿ ಬ್ಯೂಟಿ!

ತಮನ್ನ ಅವರು ಫ್ರಾಕ್ ಧರಿಸಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

ಕಲರ್ ಫುಲ್ ಫ್ರಾಕ್ ಧರಿಸಿದ ಮಿಲ್ಕಿ ಬ್ಯೂಟಿ ತುಂಬಾ ಮುದ್ದಾಗಿ ಕಾಣಿಸಿದ್ದಾರೆ.

ಗುಲಾಬಿ ಬಣ್ಣ, ಸೇರಿದಂತೆ ಹಲವಾರು ಬಣ್ಣ ಸೇರಿ ನಟಿಯ ಫ್ರಾಕ್ ಚೆನ್ನಾಗಿ ಕಾಣಿಸಿದೆ.

ನಟಿಯ ಸೂಪರ್ ಫೊಟೋಸ್ ವೈರಲ್ ಆಗಿವೆ.

ಹಳ್ಳಿಕಾರ್ ಒಡೆಯನಿಗೆ ಸೆರೆಮನೆಯೇ ಗತಿಯಾಗುತ್ತಾ?

ಇಯರಿಂಗ್ಸ್ ಹಾಗೂ ಗೋಲ್ಡನ್ ರಿಂಗ್ಸ್ ಧರಿಸಿದ್ದ ನಟಿ ತುಂಬಾ ಕ್ಯೂಟ್ ಕಾಣಿಸಿದ್ದಾರೆ.

ನಟಿಗೆ ವೆಬ್ ಸಿರೀಸ್ ಸೆಕ್ಷನ್ ನಲ್ಲಿ ಸಿಗುವ ಬೆಸ್ಟ್ ಆ್ಯಕ್ಟ್ರೆಸ್ ಅವಾರ್ಡ್ ಸಿಕ್ಕಿದೆ.

ಜೀ ಕರ್ದಾ ವೆಬ್ ಸಿರೀಸ್ ಗಾಗಿ ನಟಿ ಈ ಪ್ರಶಸ್ತಿ ಪಡೆದಿದ್ದಾರೆ.

ಈ ವೆಬ್ ಸಿರೀಸ್ ನಲ್ಲಿ ತಮನ್ನಾ ಅವರ ಪಾತ್ರ ತುಂಬಾ ಬೋಲ್ಡ್ ಆಗಿತ್ತು.

ತಮನ್ನಾ ಸದ್ಯ ವಿಜಯ್ ವರ್ಮಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ.

50 ಕೋಟಿ ಕಂಪನಿ ಒಡತಿಯ ಸಾಹಸಮಯ ಕಥೆ ಇದು